ಭಾರತದಲ್ಲಿ ಇಂಡಿಯನ್ ಬ್ರಾ
ಇಂಡಿಯನ್ ಬ್ರಾ ಎನ್ನುವ ಕಲ್ಪನೆ ಇತ್ತೀಚಿನದ್ದು. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಬ್ರಾ ತೊಡುತ್ತಿರಲಿಲ್ಲ. ಬ್ರಾ ಏಕೆ ಹೆಚ್ಚಿನ ಸಂಸ್ಥಾನಗಳದಲ್ಲಿ ರವಿಕೆ ಕೆಲ ದರ್ಜೆಯ ಹೆಣ್ಣು ಮಕ್ಕಳು ರವಿಕೆ ತೊಡುವುದನ್ನೂ ನಿಷೇದಿಸಲಾಗಿತ್ತು. ಉದಾಹರಣೆಗೆ ಟ್ರಾವಂಕೂರು ಸಂಸ್ಥಾನ. ಆಗಿನ ಹೆಣ್ಣು ಮಕ್ಕಳು ಸ್ವತಂತ್ರರಲ್ಲದಿದ್ದರೂ ಅವರ ಮೊಲೆಗಳು ಸ್ವತಂತ್ರವಾಗಿದ್ದವು. ಆದ್ದರಿಂದ ಇಂಡಿಯನ್ ಬ್ರಾ ಎನ್ನುವುದೇ ಇತ್ತೀಚಿನ ಆವಿಷ್ಕಾರ ಎನ್ನುವುದು ಸಿಧ್ಧ.
ನಿಧಾನವಾಗಿ ಜೋತಾಡುವ ಮೊಲೆಯನ್ನು ಮುಚ್ಚಿಕೊಳ್ಳುವುದಕ್ಕಾಗಿಯೋ ಅಥವಾ ಇಲ್ಲದ ಮೊಲೆಯನ್ನು ತೋರಿಸಿಕೊಳ್ಳುವುದಕ್ಕಗಿಯೋ ಅಂತೂ ಮೊಲೆಕಟ್ಟು ಪ್ರಸಿಧ್ಧವಾಯಿತು ಹಾಗೆಯೇ ಇಂಡಿಯನ್ ಬ್ರಾ ಮಾರುಕಟ್ಟೆಗೆ ಬಂತು.
ನಮ್ಮ ಹೆಣ್ಣುಮಕ್ಕಳು ಮೊದಲು ಬ್ರಾಗಳಿಗಾಗಿ ಮಾರುಕಟ್ಟೆಗೆ ಹೋಗುತ್ತಿರಲಿಲ್ಲ. ತಮ್ಮ ಹಳೆಯ ಬಟ್ಟೆಯೇ ಅವರಿಗೆ ಬ್ರಾವಾಗಿತ್ತು. ನಿಧಾನವಾಗಿ ಇಂಡಿಯನ್ ಬ್ರಾ ಪ್ರಸಿಧ್ಧವಾಯಿತು. ಅದು ಹೇಗೆ ಎನ್ನುವುದನ್ನು "ಪರಸಂಗದ ಗೆಂಡೆತಿಮ್ಮ" ಚಿತ್ರ ಬಹು ಚೆನ್ನಾಗಿ ಪ್ರತಿಬಿಂಭಿಸುತ್ತದೆ.
|