ಮೊದಲು ಕೈಗೆ ಲಿಂಗ ಕೊಟ್ಟ ಆಮೇಲೆ ಕೈಕೊಟ್ಟ
07-12-2017, 10:04 AM,
#1
ಮೊದಲು ಕೈಗೆ ಲಿಂಗ ಕೊಟ್ಟ ಆಮೇಲೆ ಕೈಕೊಟ್ಟ
ಸ್ನೇಹಿತರೆ,
ಇದು ನನ್ನ ಸ್ವಂತ ಅನುಭವ. ಗಂಡಸನ್ನು ನಂಬಿ ಮೋಸ ಹೋದ ಅನುಭವ. ಈ ಅನುಭವದಲ್ಲಿ ಮೋಸವಾದರೂ ಅನುಭವ ಮಾತ್ರ ಮನಸ್ಸಿನಿಂದ ದೂರವಾಗಿಲ್ಲ. ಏಕೋ ನಿಮ್ಮ ಜೊತೆ ಹಂಚಿಕೊಂಡರೆ ನೋವು ಸ್ವಲ್ಪ ಕಡಿಮೆಯಾಗಬಹುದೋ ಏನೋ ಅಂತ ಮನಸ್ಸಲ್ಲಿ ಬಂದಿದ್ದರಿಂದ ನಿಮ್ಮ ಜೊತೆ ಹಂಚಿ ಕೊಳ್ಳುತ್ತಿದ್ದೇನೆ. ಹಂಚಿ ಕೊಂಡರೆ ನೋವು ಕಡಿಮೆಯಾಗುತ್ತೆ ಮತ್ತು ಸಂತೋಷ ಹೆಚ್ಚುತ್ತೆ ಅಂತೆ ಹಿರಿಯರು ಹೇಳಿದ್ದರಲ್ಲಿ ಸತ್ಯವಿದೆ ಅಲ್ಲವೇ?
ನನಗೆ ಕೈಕೂಟ್ಟವನ ಹೆಸರನ್ನೂ ಇಲ್ಲಿ ಹೇಳೋಲ್ಲ. ಆದರೆ ಕಥೆಯ ನಿರೂಪಣೆಗೆ ಸುಲಭವಾಗುವಂತೆ ಅವನ ಹೆಸರನ್ನು ವಿನೋದ ಅಂತ ಇಟ್ಟುಕೊಳ್ಳೋಣ. ವಿನೋದ ಶುದ್ಧ ಕನ್ನಡ ಹೆಸರು. ಏನಿಲ್ಲವೆಂದರೂ ಅದಾದರೂ ಕನ್ನಡವಾಗಿರಲಿ. ಅವನು ನನಗೆ ಸಿಕ್ಕಿದ್ದೂ ಒಂದು ವಿಶೇಷ ಪರಿಸ್ಥಿತಿಯಲ್ಲಿ. ಒಂದು ದಿನ ನಾನು ತರಕಾರಿ ಕೊಳ್ಳಲ್ಲು ಮಾರ್ಕೆಟ್ ಗೆ ಹೋಗಿದ್ದೆ. ತರಕಾರಿ ತೊಗೊಂಡು ಆಟೋದಲ್ಲಿ ಏರಬೇಕಾದರೆ ತರಕಾರಿ ಬ್ಯಾಗ್ ಗಳಲ್ಲಿ ಒಂದು ಮರೆತು ಕೆಳಗೆ ಉಳಿಯಿತು. ಇನ್ನೇನು ಆಟೋ ಹೊರಡಬೇಕು ಆ ಸಮಯದಲ್ಲಿ ರೀ ರೀ ಅಂತ ಶಬ್ಧ ಎಲ್ಲೋ ಕೇಳಿದ ಹಾಗಾಯಿತು. ತಿರುಗಿ ನೋಡಿದರೆ ಒಬ್ಬ ಸುಂದರ ಪುರುಶ ನನ್ನ ಬ್ಯಾಗ್ ಕೈಯ್ಯಲ್ಲಿ ಹಿಡಿದು ನನ್ನ ಕೂಗಿತ್ತಿದ್ದ. ಕೂಡಲೇ ಎಚ್ಚರವಾಗಿ ಆಟೋ ನಿಲ್ಲಿಸಿ ಅವನ ಕೈಯಿಂದ ಬ್ಯಾಗ್ ಎತ್ತಿಕೊಂಡು ಒಂದು ಥ್ಯಾಂಕ್ಸ್ ಅವನಿಗೆ ಬಿಸಾಕಿ ಆಟೋ ಹತ್ತಿದೆ. ಏನನ್ನಿಸಿತೋ ಏನೋ ಆಟೋ ನಿಲ್ಲಿಸಿ “ನೀವೆಲ್ಲಿಗೆ ಹೋಗ್ತಾ ಇದ್ದೀರ?” ಅಂತ ಕೇಳ್ದೆ.
“ಒಂಟಿಕೊಪ್ಪಲ್” ಅವನೆಂದ
“ಅಯ್ಯೋ ನಾನೂ ಆಕಡೇಗೆ ಅಂದರೆ ಜಯಲಕ್ಶ್ಮೀಪುರಕ್ಕೆ ಹೋಗ್ತಾ ಇದ್ದೀನಿ. ಬನ್ನಿ ನಿಮ್ಮನ್ನ ಡ್ರಾಪ್ ಮಾಡ್ತೀನಿ” ನಾನೆಂದೆ
“ಪರವಾಗಿಲ್ಲ. ಬಸ್ ಇನ್ನೇನು ಬರುತ್ತೆ” ಅವನೆಂದ
“ಬಸ್ ಯಾವಾಗ ಬರುತ್ತೋ, ಆಟೋದಲ್ಲಿ ಜಾಗ ಇದೆ” ನಾನೆಂದೆ
“ನಿಮಗೆ ತೊಂದರೆ…..” ಅವನು ತೊದಲಿದ
“ಇದರಲ್ಲಿ ತೊಂದರೆ ಏನು ಬಂತು, ಬನ್ನಿ” ನಾನೆಂದೆ
ಇನ್ನೂ ಹೆಚ್ಚು ಸಲ ಕರೆಸಿ ಕೊಳ್ಳೋದಿಕ್ಕೆ ಇಷ್ಟ ಪಡದೆ ಅವನು ಬಂದು ನನ್ನ ಪಕ್ಕದಲ್ಲಿ ಕುಳಿತ. ಆದರೆ ಸ್ವಲ್ಪ ದೂರಲ್ಲಿಯೇ ಕುಳಿತ. ಅವನ ಈ ಗುಣ ನನಗೆ ಇಷ್ಟವಾಯ್ತು. ಹುಡುಗಿ ಸಿಕ್ಕಿದ್ದಾಳೆ ಅಂತ ಮೈಮೇಲೆ ಬೀಳುವ ಗಂಡಸರನ್ನು ಕಂಪೇರ್ ಮಾಡಿದರೆ ಇವನು ಮೇಲು ಅನ್ನಿಸಿತು. ಆಟೋ ಹೋಗುತ್ತಿರ ಬೇಕಾದರೆ ಉಭಯ ಕುಶಲೋಪರಿ ನಡೆದು ನನಗೆ ಸಿಕ್ಕಿದ ವಿಷಯ ಇಷ್ಟು.
ಅವನ ಊರು ಉತ್ತರ ಕರ್ನಾಟಕದ ಒಂದು ಹಳ್ಳಿ. ಮೈಸೂರಿನ ಒಂದು ದೊಡ್ಡ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಾ ಇದ್ದಾನೆ. ಮನೆ ಇರೋದು ಹಿನ್ ಕಲ್ ನಲ್ಲಿ. ಒಂಟಿಕೊಪ್ಪಲ್ ನಲ್ಲಿ ಯಾವುದೋ ಕೆಲಸದ ಮೇಲೆ ಹೋಗ್ತಾ ಇದ್ದಾನೆ. ನಂತರ ಮನೆಗೆ ಹೋಗ ಬೇಕು. ಮನೆಯಲ್ಲಿ ವಯಸ್ಸಾದ ಒಬ್ಬ ಅಮ್ಮ ಬಿಟ್ಟರೆ ಮತ್ಯಾರೂ ಇಲ್ಲ. ಜೀವನಕ್ಕೆ ಬೇಕಾದ ಸಂಬಳ ಬರ್ತಾ ಇದೆ. ಮದುವೆಯಾಗಿಲ್ಲ. ಆಗುವ ಯೋಚನೆ ಇಲ್ಲದಿದ್ದರೂ ಅಮ್ಮ ಅದರ ಬಗ್ಗೆ ತಲೆ ಕೆಡಿಸಿ ಕೊಳ್ಳುತ್ತಿದ್ದಾಳೆ.
ನೋಡೋದಕ್ಕೆ ಚೆನ್ನಾಗಿ ಸ್ಪುರದ್ರೂಪಿ ತರ ಕಂಡ. ನನ್ನ ಬಗ್ಗೆ ನಾನು ಹೆಳದೇ ಇದ್ದರೆ ನಿಮಗೆ ನನ್ನ ಯೋಚನೆ ಅರ್ಥವಾಗೋಲ್ಲ. ನನಗೆ ವಯಸ್ಸು ಇಪ್ಪತ್ತೆರಡು. ಮದುವೆಯಾಗಲೇ ಬೇಕಾದ ವಯಸ್ಸಾಗದೇ ಇದ್ದರೂ ಮದುವೆ ಮಾಡಿ ಕೊಳ್ಳಬೇಕೆಂಬ ಕಾಳಜಿಯ ವಯಸ್ಸು. ಗಂಡಸರನ್ನು ನೋಡಿದೊಡನೆ ಒಂದು ತರಹದ ಹೃದಯದ ಬಡಿತ ಹೆಚ್ಚಿಸುವ ಮನಸ್ಸಿನ ತುಮುಲ. ನನ್ನ ಸ್ನೇಹಿತರ ಮದುವೆಯಲ್ಲಿ ಭಾಗವಹಿಸುವಾಗಲೆಲ್ಲ, ಮುಂದೆ ನನ್ನದು ಎಂಬ ರೋಮಾಂಚನದ ಯೋಚನೆ. ಮೊದಲ ರಾತ್ರಿ ಎಂದೊಡನೆ ದೇಹವೆಲ್ಲ ಗಟ್ಟಿಯಾದಂತಹ, ದೇಹದ ಒಂದು ಮೂಲೆಯಲ್ಲಿ ಏನೋ ಸಿಕ್ಕಿ ಹಾಕಿಕೊಂಡ ಅನುಭವ. ಮೊದಮೊದಲು ಸೆಕ್ಸ್ ಬಗ್ಗೆ ಏನೂ ಗೊತ್ತಿಲ್ಲದೆ ನಂತರ ವಿಶಯ ತಿಳಿಯಾದಾಗ ದೇಹ ಗಟ್ಟಿಯಾಗುವುದು, ತುಲ್ಲು ಜಿನುಗುವುದು, ಲಿಂಗ ಅದರ ಒಳಗೆ ಪ್ರವೇಶಿಸಿ ದೇಹದಲ್ಲಿ ಏನೋ ಸಿಕ್ಕಿ ಹಾಕಿ ಕೊಂಡ ಅನುಭವಗಳು ತಿಳಿಯಾಗುತ್ತಾ ಬರುತ್ತಿದ್ದಂತೆ, ಮದುವೆಗಿಂತ ಸೆಕ್ಸ್ ವಿಷಯಕ್ಕೆ ಗಮನ ಹೆಚ್ಚು ಹರಿದು ಗಂಡಿನ ಮುಖ ನೋಡುವುದಕ್ಕಿಂತಲೂ ಅವನ ಪ್ಯಾಂಟ್ ನ ಕಡೆ ಗಮನ ಕೇಂದ್ರೀಕರಿಸಲು ಶುರುವಾಯಿತು. ನನ್ನ ಪಕ್ಕದಲ್ಲಿ ಸ್ವಲ್ಪ ದೂರವೇ ಕುಳಿತ ವಿನೋದನ ಪ್ಯಾಂಟ್ ನ ಕಡೆ ನನ್ನ ಗಮನ ಹೋಗಿದ್ದು ನನ್ನ ತಪ್ಪಲ್ಲ. ನನ್ನ ವಯಸ್ಸಿನ ತಪ್ಪು.
ನಾನು ಅವನ ಪ್ಯಾಂಟ್ ಕಡೆ ನೋಡೋದು ಅವನ ಕಣ್ಣಿಗೆ ಬಿದ್ದು ಇದ್ದಿದ್ದರಲ್ಲೂ ಮುದುಡಿ ಕೂತ ವಿನೋದ. ಒಳ್ಳೆ ಬಟ್ಟೆ ಉಟ್ಟಿದ್ದಾನೆ ಅನ್ನೋದಿಕ್ಕೆ ಆಗದಿದ್ದರೂ ಪರವಾಗಿಲ್ಲ ಅನ್ನುವತ್ತ ಡ್ರೆಸ್. ಮದ್ಯಮ ವರ್ಗದ ಫ್ಯಾಕ್ಟರಿ ಕೆಲಸಗಾರ ಹೊರಗೆ ಹೋಗುವಾಗ ಉಡುವಂತಾದ್ದು. ಡ್ರೆಸ್ ಸೆನ್ಸ್ ಅಂತೂ ಸುತರಾಂ ಇರಲಿಲ್ಲ. ಆದರೆ ಯುವ ಕತ್ತೆ ಕೂಡ ಚೆನ್ನಾಗಿ ಕಾಣುವ ವಯಸ್ಸಾದ ನನಗೆ ಇವನು ಪರವಾಗಿಲ್ಲ ಅನ್ನೋ ತರ ಕಂಡ. ಸಿಕ್ಸ್ ಪ್ಯಾಕ್ ಇಲ್ಲದೇ ಇದ್ದರೂ ದೃಡ ದೇಹ. ಸುಮಾರು ಐದು ಅಡಿ ಒಂಬತ್ತು ಅಂಗುಲದಲ್ಲಿ ಒಮ್ಮೆಯಾದರೂ ನೋಡುವಂತ ರೂಪ.
ನಾನು ಇಷ್ಟು ಗಮನ ಹರಿಸುವ ಹೊತ್ತಿಗೆ ಒಂಟಿ ಕೊಪ್ಪಲ್ ಬಂದೇ ಬಿಟ್ಟಿತು. ಬಿಟ್ಟಿಗೆ ಥ್ಯಾಂಕ್ಸ್ ಹೇಳದೆ ಮನಃ ಪೂರ್ತಿ ಧನ್ಯವಾದ ಹೇಳಿ ವಿನೋದ ಇಳಿದಾಗ ನನ್ನನ್ನು ತನ್ನ ಮನೆಗೆ ಕರೆಯಲು ಮರೆಯಲಿಲ್ಲ. ಮರೀದೆ ತನ್ನ ಫೋನ್ ನಂಬರ್ ಕೊಟ್ಟು ಕಾಲ್ ಮಾಡಲು ಮರೆಯ ಬಾರದು ಅಂತ ಹೇಳಿ ನನ್ನ ಫೋನ್ ನಂಬರ್ ಕೂಡ ಇಸುಕೊಂಡ. ಒಂದು ವಾರ ಕಳೆದರೂ ನನಗೆ ಅವನ ಫೋನ್ ಮಾಡುವ ಬಗ್ಗೆ ಯೋಚನೆ ಮಾತ್ರ ಮಾಡಲು ಸಾಧ್ಯವಾಯಿತು. ಆದರೆ ಒಂದು ವಾರಕ್ಕೆ ಸರಿಯಾಗಿ ವಿನೋದ ನನಗೆ ಫೋನ್ ಮಾಡಿ ಉಭಯ ಕುಶಲೋಪರಿ ವಿಚಾರಿಸಿದ. ಹಾಗೆ ಒಂದೆರಡು ಸಲ ಫೋನ್ ಮಾಡಿದ ಮೇಲೆ ಒಂದು ಕಡೆ ಮೀಟ್ ಮಾಡುವ ಪ್ರೋಗ್ರಾಂ ಕೂಡಾ ಫಿಕ್ಸ್ ಆಯಿತು. ಮೊದಲು ಹೋಟಲಲ್ಲಿ, ನಂತರ ಪಾರ್ಕ್ ನಲ್ಲಿ ಕೊನೆಗೆ ಸಿನಿಮಾ ಟಾಕೀಸ್ ನಲ್ಲಿ ಹೀಗೆ ನಮ್ಮ ಸ್ನೇಹ ವೃದ್ಢಿಯಾಗ ತೊಡಗಿತು. ಸಿನಿಮಾದಲ್ಲಿ ಕೈಗೆ ಕೈ ಮಿಲಾಯಿಸಿತು. ನಂತರ ಕೈ ಭುಜದ ಮೇಲೆ ಹೋಯಿತು. ಒಂದೆರಡು ಸಲ ಭುಜದಿಂದ ಇಳಿದು ಮೊಲೆಗೂ ತಾಕಿತು.
…..ಮುಂದುವರಿಯುವುದು
Reply


Possibly Related Threads...
Thread Author Replies Views Last Post
  ನನ್ನ ಮತ್ತು ಶ್ರೇಯಾ ಸಂಗಮ Rock Hot 0 14,294 11-20-2019, 01:50 PM
Last Post: Rock Hot
  ಅನುಪಮಾ ಆಂಟಿಯೊಂದಿಗೆ ಕಾಮಾದಾಟ naughtyharshith 1 32,623 11-18-2019, 04:20 PM
Last Post: Rock Hot
  “ಮಿಂಡ್ರಿ ಜೀವಿತಾ” naughtyharshith 0 13,415 09-27-2019, 11:10 AM
Last Post: naughtyharshith
  “ಹಳ್ಳಿ ಮಿಂಡ್ರಿ” ಬಾಗ 3 naughtyharshith 0 10,865 09-18-2019, 10:54 AM
Last Post: naughtyharshith
Heart ಮಾಮ್ ಮತ್ತು ಮಗ ಭಾಗ 3 naughtyharshith 0 11,187 09-17-2019, 11:22 AM
Last Post: naughtyharshith
  ಮಾಮ್ ಮತ್ತು ಮಗ ಭಾಗ 2 naughtyharshith 0 10,366 09-17-2019, 11:19 AM
Last Post: naughtyharshith
  “ಹಳ್ಳಿ ಮಿಂಡ್ರಿ” ಬಾಗ ೨ naughtyharshith 0 9,433 09-15-2019, 12:50 AM
Last Post: naughtyharshith
Tongue “ಹಳ್ಳಿ ಮಿಂಡ್ರಿ” naughtyharshith 0 10,769 09-14-2019, 12:38 AM
Last Post: naughtyharshith
Tongue ಬಾಡಿಗೆ ವನಿತಾ ಆಂಟಿ!!! naughtyharshith 0 19,704 09-10-2019, 11:09 PM
Last Post: naughtyharshith
Photo ಕನ್ನಡ ತಾರೆಯರ ಕಾಮ ಚಿತ್ರಗಳು hotrod 1 28,677 06-17-2019, 06:10 PM
Last Post: hotrodUsers browsing this thread: 1 Guest(s)