hotaks444
New member
- Joined
- Nov 15, 2016
- Messages
- 54,392
ದಕ್ಷಿಣ ಭಾರತದ ಚಿತ್ರಗಳಲ್ಲಿ ತಮಿಳು ಸಿನೆಮ ಎಲ್ಲರಿಗಿಂತ ಮುಂದಿದೆ. ಮೊದ ಮೊದಲ ಕನ್ನಡ ಚಿತ್ರಗಳು ತಮಿಳು ಚಿತ್ರಗಲ್ಲಿಂದಲೇ ಪ್ರೇರಿತವಾಗಿ ತಮಿಳು ನಟ ನಟಿಯರಿಂದ ತಮಿಳು ಡೈರೆಕ್ಟರ್ ಪ್ರೊಡ್ಯುಸರ್ ಗಳು ಮಾಡಿದ ಚಿತ್ರಗಳು. ಚಿತ್ರ ಸಂಗೀತ ಕೂಡ ಅವರದೇ ಇನ್ನೇನು ಚಿತ್ರಗಳು ಕೂಡ ತಮಿಳು ನಾಡಿನಲ್ಲೇ ತಯಾರಾಗುತ್ತಿದ್ದವು. ತಮಿಳು ನಟಿಯರ ಚಿತ್ರಗಳು ಕನ್ನಡಕ್ಕೆ ಹಾಗೆಯೇ ಭಾಷೆ ಬದಲಾಗಿ ಬಂದವು. ಈ ತಮಿಳು ನಟಿಯರ ಚಿತ್ರಗಳು ಕನ್ನಡ ನಟಿಯರ ಚಿತ್ರಗಳಾದವು.
ಹೀಗೆಯೇ ಯಥಾವತ್ತಾಗಿ ಸಾಹುಕಾರ್ ಜಾನಕಿ, ಪಂಡರಿ ಬಾಯಿ, ಬಿ. ಸರೋಜಾ ದೇವಿ ಕನ್ನಡಕ್ಕೆ ಬಂದರು. ಈ ತಮಿಳು ಚಿತ್ರ ನಟಿಯರು ಕನ್ನಡ ಚಿತ್ರ ನಟಿಯರಾಗಿ ಕನ್ನಡದವರೇ ಆಗಿ ಹೋದರು. ಈ ತರದ ಕೊಡು ಕೊಳ್ಳುವಿಕೆಯಿಂದ ಎರಡೂ ಚಿತ್ರ ರಂಗಗಳು ಪ್ರಯೋಜನ ಪಡೆದವು.