hotaks444
New member
- Joined
- Nov 15, 2016
- Messages
- 54,392
ಮಹಿಳಾ ವೇಶ್ಯೆಯರನ್ನ ಸಾಮಾನ್ಯವಾಗಿ ವೇಶ್ಯೆಯರೂಂತ ಕರೆಯುವುದರಿಂದ ಇವರನ್ನು ಪುರುಷ ವೇಶ್ಯೆ ಎಂದು ಕರೀತೀವಿ ಅಷ್ಟೇ. ಅದರಿಂದ ಪುರುಷ ವೇಶ್ಯೆ ಕೂಡ ವೇಶ್ಯೇನೆ. ಈ ವೇಶ್ಯಾ ವೃತ್ತಿ ಅತ್ಯಂತ ಹಳೆಯ ಕಸುಬು. ಆದರೆ ಪುರುಷ ವೇಶ್ಯೆ ಎನ್ನೋದು ಇತ್ತೀಚಿನ ಬೆಳವಣಿಗೆ.
ಆಂಗ್ಲ ಭಾಷೆಯಲ್ಲಿ ಪುರುಷ ವೇಶ್ಯೆಗೆ ಗಿಗೊಲೋ ಅಂತ ಕರೀತಾರೆ. ಇವರ ಅವಶ್ಯಕತೆ ಈಗಿನ ಸಮಾಜಕ್ಕೆ ಬೇಕಾದ ಹಾಗೇ ಕಾಣುತ್ತಿದೆ. ಐಹಿಕತೆ ಹೆಚ್ಚಾದಂತೆ ಮನುಷ್ಯನ ಆವಶ್ಯಕತೆಗಳು ಹೆಚ್ಚಾಗಿ ಅದನ್ನ ಪೂರೈಸುವುದಕ್ಕೆ ತನ್ನ ಹೆಚ್ಚಿನ ಸಮಯಾನ ಗಂಡು ಮೀಸಲಿಟ್ಟಾಗ ಸಹಜವಾಗಿ ಅವನ ಸೆಕ್ಸ್ ಜೀವನ ಹಿಂಬಾಗಕ್ಕೆ ಸರಿಯುತ್ತದೆ. ಇಂಡಿಯನ್ ಹೆಣ್ಣು
ಈಗ ತಮ್ಮ ಅವಶ್ಯಕತೆ ತಿಳಿದು ಅದನ್ನ ಪೂರೈಸಲು ಪ್ರಯತ್ನಿಸುವಾಗ ಗಿಗೊಲೋ ಈ ಕಾರ್ಯಕ್ಷೇತ್ರಕ್ಕೆ ಅಡಿಯಿಡುತ್ತಾನೆ. ನಪುಂಸಕ ಗಂಡು ತನ್ನ ಹೆಂಡತಿಯ ದೈಹಿಕ ಇಚ್ಛೆಯನ್ನ ಪೂರೈಸಲು ಗಿಗೊಲೋನ ಸಹಾಯ ಬಯಸುವುದು ಸಹಜವಲ್ಲ. ಗಂಡು ಬಹಳ ಅಪರೂಪವಾಗಿ ಈ ಹಂತಕ್ಕೆ ಬರುತ್ತಾನೆ. ಆದರೆ ತನ್ನ ದೈಹಿಕ ದಾಹ ತೀರಿಸಿಕೊಳ್ಳಲು ಹೆಣ್ಣು ಈ ದಾರಿಯಲ್ಲಿ ಹೆಜ್ಜೆಯಿಡುವುದು ಈಗ ಹೆಚ್ಚು ಹೆಚ್ಚಾಗಿ ಕಾಣುತ್ತಿದೆ.