hotaks444
New member
- Joined
- Nov 15, 2016
- Messages
- 54,392
ಒಂದು ಕಾಲದಲ್ಲಿ, ಬಹಳ ಹಿಂದೇನೂ ಅಲ್ಲ, ಹುಡುಗಿಯರು ಹದಿವಯಸ್ಸಿನಲ್ಲಿ ಹಾಗೂ ಕೆಲವೊಂದು ವೇಳೆ ಮದುವೆಯಾಗುವವರೆಗೆ ಲಂಗ ದಾವಣಿಯಲ್ಲೇ ಇರುತ್ತಿದ್ದರು. ಇಲ್ಲಿ ದಾವಣಿ ಎಂದರೆ ಎದೆಯನ್ನು ಮುಚ್ಚುವ ಒಂದು ವಸ್ತ್ರ. ಅದು ಲಂಗದಿಂದ ಮೇಲ್ಬಾಗಕ್ಕೆ ಅರ್ಧ ಸೀರೆಯ ತರ ಇರ್ತಿತ್ತು. ಈಗೀಗಂತೂ ಲಂಗ ದಾವಣೀನ ಮ್ಯೂಸಿಯಂ ನಲ್ಲಿ ನೋಡ ಬೇಕೂಂತ ಕಾಣ್ತದೆ. ಹಳ್ಳಿಗಳಲ್ಲಿ ಇನ್ನೂ ಇರಬಹುದೋ ಏನೋ. ಈಗ ಇದರ ಸ್ಥಾನವನ್ನ ಪ್ಯಾಂಟ್, ಶರ್ಟ್ ಅಥವಾ ಕುರ್ತಾಗಳು ಆಕ್ರಮಿಸಿಕೊಂಡಿವೆ. ದಾವಣಿ ಆಗ ತಾನೇ ಹೊರಗೆ ಕಾಣ ತೊಡಗುತ್ತಿರುವ ಕುಚಗಳು ಕಾಮುಕ ಕಣ್ಣುಗಳಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿರೋದಿಕ್ಕೆ ಸಹಾಯ ಮಾಡುತಿದ್ದವು.
ಇದು ಲಂಗ ದಾವಣಿಯ ಕಾಲವಲ್ಲ. ಈಗ ಮುಚ್ಚೋಕಿಂತ ಬಿಚ್ಚೋದೆ ಹೆಚ್ಚಾಗಿದೆ. ಸಲ್ವಾರ್, ಕಮೀಜ್ನಲ್ಲೂ ಕೂಡ ಸಲ್ವಾರ್ ಮರೆತು ಹೋಗಿದೆ. ಲಂಗವೇ ಮುಖ್ಯವಾಗಿ, ದಾವಣಿ ಮರೆತು ಹೋಗಿ ಮೊಲೆ ಎದ್ದು ಕಂಡು ಕಾಮುಕ ಕಣ್ಣು ಮಾತ್ರವಲ್ಲ, ನೋಡದೆ ಇರುವ ಕಣ್ಣುಗಳೂ ನೋಡುವ ತರ ಮಾಡ್ತಾ ಇವೆ. ಈಗ ನಾವು ಎಷ್ಟು ತರ ರವಿಕೆಗಳಿವೆ ಅನ್ನೋದರ ಜೊತೆಗೆ ಎಷ್ಟು ತರದ ಮೊಲೆಗಳಿವೆ ಅನ್ನೋದನ್ನೂ ಹೇಳ ಬಹುದು.
ಎಲ್ಲ ವಿಷಯದಂತೆ ಈ ವಿಷಯಕ್ಕೂ ನಾವು ಸಿನೆಮ ಪ್ರಪಂಚವನ್ನು ದೂರೋದು ಸಹಜ. ಆದರೆ ಈಗಲೂ ಸಿನೆಮಾದಲ್ಲಿ ಕೆಲವೊಂದು ಕಡೆ ಲಂಗ ದಾವಣಿ ಕಾಣುತ್ತೆ ಆದರೆ ನಿಜ ಜೀವನದಲ್ಲಿ ಅದು ಮಾಯವಾಗಿದೆ. ಇದಕ್ಕೇನು ಹೇಳ್ತೀರಾ!