hotaks444
New member
- Joined
- Nov 15, 2016
- Messages
- 54,392
ಇದುವರೆಗೆ ಎಷ್ಟು ಸೆಕ್ಸ್ ಮ್ಯಾಗಜಿನ್, ಸೆಕ್ಸ್ ಸೈಟ್ ಗಳಿವೆಯೋ ಅವುಗಳಲ್ಲಿ ಹೆಚ್ಚಿನವು ಗಂಡಸರಿಗಾಗಿ ಇರುವವು. ವಿದೇಶದಲ್ಲಿ ಕೆಲವು ಹೆಂಗಸರ ಸೈಟ್ ಮತ್ತು ಹೆಂಗಸರ ಮ್ಯಾಗಜಿನ್ ಗಳು ಹೆಂಗಸರಿಗಾಗಿ ಇವೆ. ಇಂಡಿಯಾದಲ್ಲಿ ಹೆಂಗಸರಿಗಾಗಿ ಸೆಕ್ಸ್ ಮ್ಯಾಗಜಿನ್ ಅಥವಾ ಸೆಕ್ಸ್ ಸೈಟ್ ಇದ್ದ ಹಾಗೆ ನನಗೆ ತಿಳಿಯದು.
ಹೆಂಗಸರಿಗಾಗಿ ಇರೋ ಸೈಟ್ ಗಳು ಸಲಿಂಗ ಕಾಮಕ್ಕೆ ಹೆಚ್ಚು ಒತ್ತು ಕೊಟ್ಟರೂ, ಹೆಂಗಸರ ಅಭಿಪ್ರಾಯಕ್ಕೆ, ಅವರ ಅನಿಸಿಕೆಗಳಿಗೆ ಹಾಗೂ ಅವರ ಸೆಕ್ಸ್ ಇಚ್ಛೆಗಳನ್ನು ಪ್ರಚುರ ಪಡಿಸುವ ಹೊಣೆ ಹೊತ್ತಿದ್ದಾರೆ.
ಇಂಡಿಯಾ ಕ್ಕೆ ಇಂತಹ ಒಂದು ಮ್ಯಾಗಜಿನ್ ಯಾ ಸೆಕ್ಸ್ ಸೈಟ್ ನ ಅವಶ್ಯಕತೆ ಇದೆ. ಇಲ್ಲಿರುವ ಸೆಕ್ಸ್ ಸೈಟ್ ಗಳು ಹಾಗೂ ಸೆಕ್ಸ್ ಮ್ಯಾಗಜಿನ್ ಗಳು ಹೆಂಗಸರ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಸುತ್ತಿದ್ದರೂ ಇವರ ಹತ್ತಿರ ಇರುವ ಎಲ್ಲಾ ಸಾಮಗ್ರಿಗಳೂ ಗಂಡಸರಿಗಾಗಿ ಮಾತ್ರ ಇದ್ದ ಹಾಗಿದೆ. ಹೆಂಗಸರಿಗಾಗಿ, ಹೆಂಗಸರ ಸಾಮಗ್ರಿಗಳು ಬೇಕೆಂಬುದು ಹೆಂಗಸರು ಕೇಳುವುದು ಸಹಜ.