ಇಂಡಿಯನ್ ಫಿಲಮ್ಮಿನ ರೂಪಾಂತರ
07-02-2020, 12:04 PM,
#1
ಇಂಡಿಯನ್ ಫಿಲಮ್ಮಿನ ರೂಪಾಂತರ
ಇಂಡಿಯನ್ ಫಿಲಮ್ಮು, ಅದು ಬಾಲಿವುಡ್ ಆಗಿರಲಿ, ಕೋಳಿ ವುಡ್ ಆಗಿರಲಿ ಅಥವಾ ಸ್ಯಾಂಡಲ್ ವುಡ್ ಡೇ ಆಗಿರಲಿ, ಇವರ ವಿಶೇಷ ಅಂದರೆ ಯಾವುದನ್ನೂ ಸೀದಾ ತೋರಿಸದೆ ಇರೋದು. ಯಾಕೆಂದರೆ ಸೀದಾ ತೋರಿಸಿದರೆ ಸೆನ್ಸಾರ್ ಕಟ್ ಮಾಡುತ್ತೆ. ಅದಕ್ಕಾಗೆ ಎಲ್ಲ ಸುತ್ತಿ ಬಳಸು.

ಇಂಡಿಯನ್ ಫಿಲಮ್ಮಿನಲ್ಲಿ ಕಿಸ್ಸಿಂಗ್ ತೋರಿಸೊಲ್ಲ ಆದರೆ ಬದ್ಲು ಎರಡು ಹೂವು ತೋರಿಸ್ತಾರೆ. ಕೇಯೋದು ತೋರಿಸೊಲ್ಲ ಅದರ ಬದಲು ಗಾಳಿ ಬೀಸೋದೋ, ಸಮುದ್ರದ ತೆರೆನೋ ತೋರಿಸ್ತಾರೆ. ಹಾಡಿನ ಮೂಲಕ ಗಂಡು ಹೆಣ್ಣು ಒಟ್ಟಾಗೋದನ್ನ  ತೋರಿಸ್ತಾರೆ. ಮಳೇಲಿ ನೆನಸಿ ದೇಹದ ಭಾಗಗಳನ್ನ ಊಹೆಗೆ ಬಿಡ್ತಾರೆ. ಸೆರೆಗಿನ ಮರೆಯ ಚೆಲುವೆ ಅಂದ ಅದಕ್ಕೆ ಮಸಾಲೆ ಬೇರೆ ಸೇರಿಸ್ತಾರೆ. ಈ ಬುದ್ಧಿವಂತಿಕೆನಿಂದಲೇ ಇನ್ನೂ ಬದುಕಿದ್ದಾರೆ. ಇಲ್ದಿದ್ದರೆ ಸೆನ್ಸಾರ್ ನ ಕಪಿ ಮುಷ್ಠಿಯಿಂದ ಬದುಕೋಕೆ ಸಾದ್ಯ ಇರ್ತಿರ್ಲಿಲ್ಲ.
Reply


Possibly Related Threads…
Thread Author Replies Views Last Post
Heart Bus Alli Unknown Lady Jote Seducing Sex 3 Rbhat1122 0 17,906 04-22-2023, 12:50 PM
Last Post: Rbhat1122
  ತನ್ನ ಹೆಂಡತಿಯ ಬಗ್ಗೆ ಗಂಡನ ಕಲ್ಪನೆಗಳು funlover 4 39,076 07-10-2022, 12:28 PM
Last Post: car_driver02
  ಮಾಪನ ತೆಗೆದುಕೊಳ್ಳುವಲ್ಲಿ ಸ್ಪರ್ಶಿಸುವ ಮೂಲಕ ಟೈಲರ್ ನನ್ನ ಹೆಂಡತಿಯನ್ನು ಆನಂದಿಸಿದನು funlover 3 29,273 06-13-2022, 03:44 AM
Last Post: Nprasad
  ಕೊಬ್ಬೇರಿದ ದೊಡ್ದಕುಂಡೆ sexstories 11 66,251 04-27-2022, 05:32 PM
Last Post: funlover
Heart Bus Alli Unknown Lady Jote Seducing Sex 2 Rbhat1122 0 10,312 04-25-2021, 03:14 PM
Last Post: Rbhat1122
Heart Bus alli unknown lady jote seducing sex Rbhat1122 0 10,109 03-29-2021, 10:50 PM
Last Post: Rbhat1122
  Hot mom boobs Kiran roshan 0 9,520 03-21-2021, 05:36 PM
Last Post: Kiran roshan
  ಇಂಡಿಯನ್ ಸ್ಕಾನ್ದಲ್ಸ್ ನಲ್ಲಿ ಸಹಜ ಮೊಲೆಗಳೇ ಇವೆ. sexstories 0 29,092 07-02-2020, 01:50 PM
Last Post: sexstories
  ಮೈಸೂರು ಮಲ್ಲಿಗೆಯ ದಪ್ಪ ಮೊಲೆ sexstories 0 50,650 07-02-2020, 01:50 PM
Last Post: sexstories
  ಭಾರತದಲ್ಲಿ ಇಂಡಿಯನ್ ಬ್ರಾ sexstories 0 20,708 07-02-2020, 01:50 PM
Last Post: sexstories



Users browsing this thread: 1 Guest(s)