ಇಂದಿನ ಗರಂ ಆಂಟಿಯ ಕಹಾನಿ
ದೆಲ್ಲಿಯ ಕರೋಲ್ ಬಾಗ್ ನಲ್ಲಿ ಒಂದು ಮನೆ. ಹೆಚ್ಚಿನವರಿಗೆ ಆ ಮನೆಯ ಇರುವೇ ಗೊತ್ತಿಲ್ಲ. ಆ ಮನೆಯಲ್ಲೊಂದು ಇಂಡಿಯನ್ ಗರಂ ಆಂಟಿ. ಮೊದಲು ಹಿಂದಿ ಫಿಲಂ ನಲ್ಲಿ ಎಕ್ಸ್ ಟ್ರ ಆಗಿ ಕೆಲಸ ಮಾಡಿ ಯಾರದೋ ಪರಿಚಯದಿಂದ ಡೆಲ್ಲಿಗೆ ಬಂದು ನೆಲೆಸಿದ ಈ ಆಂಟಿ ಮೊದಲು ಆ ವ್ಯಕ್ತಿಯ ಕೀಪ್ ಆಗಿ ತುಂಬಾ ನಿಯತ್ತಾಗಿ ಇದ್ದಳು. ಅವಳ 'ಯಜಮಾನ' ವಯಸ್ಸಾಗುತ್ತಾ ಹೋದಾಗ ಈಕೆ ತನ್ನ ಹೊಟ್ಟೆ ಪಾಡನ್ನು ತಾನೇ ನೋಡ ಬೇಕಾಯ್ತು. ಜೊತೆಗೆ ನೋಡಿಕೊಳ್ಳಲು 'ಯಜಮಾನ' ಬೇರೆ. ಈ ಯಜಮಾನ್ ಅವಳ ತಲೆ ಹಿಡುಕನಾದ. ಹೀಗೆ ಈ ಗರಂ ಆಂಟಿಯ ಜೀವನದ ಹೊಸ ಅಧ್ಯಾಯ ಶುರುವಾಯಿತು.
ಈ ಗರಂ ಇಂಡಿಯನ್ ಆಂಟಿ ತನ್ನದೇ ಆದ ಕಸ್ಟಮರ್ಸ್ ಹೊಂದಿದ್ದಾಳೆ. ಎಲ್ಲಾರೂ 'ದೊಡ್ಡ' ಕಡೆಯವರು. ಅದರಿಂದಾಗಿ ಇವಳು ಯಾರ ಕಣ್ಣಿಗೂ ಬೀಳದೆ, ಯಾರ ಗಮನಕ್ಕೂ ಬಾರದೆ ಈ ದೊಡ್ಡ ಜನರ ಹೊಟ್ಟೆಯ ಕೆಳಗಿನ ಹಸಿವಿಗೆ ಹೋಟೆಲು ನಡೆಸುತ್ತಿದ್ದಾಳೆ.
|