ಕಾಮೇಶಿ ಮೇಷ್ಟ್ರ ಕಾಮದಾಟ - ಸೂಳೆ ಸಂಗ
07-02-2020, 12:05 PM,
#1
ಕಾಮೇಶಿ ಮೇಷ್ಟ್ರ ಕಾಮದಾಟ - ಸೂಳೆ ಸಂಗ
ಊರ ಜಾತ್ರೇಲಿ ಬೆಂಡಕ್ಕಿ, ಬತಾಸು ತಿನ್ನುತ್ತಾ ಜಾತ್ರೆ ಪೂರ ಸುತ್ತಾಡಿ ಕೋಳಿ ಜಗಳ, ಎರಡು ತಲೆ ಹಾವು, ಖಡ್ಗ ನುಂಗೋದನ್ನ ನೋಡ್ತಾ, ಮ್ಯಾಜಿಕ್ ಶೋ ನಲ್ಲಿ ಬೆರಗಾಗುತ್ತ, ತೂಗು ತೊಟ್ಟಿಲಲ್ಲಿ ತೂಗಿ ಜಾತ್ರೆಯ ಮಜಾ ಉಡಾಯಿಸುವುದು ಬಿಟ್ಟು, ಹರಕೆ, ಪೊಲೀಸರು ಅಂತ ಜನ ತಲೆ ಕೆಡಿಸಿಕೊಳ್ಳೋದು ಅವರಿಗೆ ಯಾಕೋ ಅರ್ಥವಾಗ್ಲಿಲ್ಲ. ಈ ಜಾತ್ರೆ ಕಾರಣ ತುಂಬಾ ದಿನದಿಂದ ಅವರ ಯಜಮಾನ ಸುಮ್ಮನೆ ಮಲಗಿದ್ದು ಈಗ 'ನನ್ನ ಬೇಡಿಕೆ ಪೂರೈಸು' ಎಂದು ಬೊಬ್ಬೆಯಿಡ ತೊಡಗಿದ್ದ.

ನಮ್ಮ ಮೇಷ್ಟ್ರು ಒಂತರಾ ಮನುಶ್ಯ. ಇಷ್ಟರವೆಗೂ ಅವರಿಗೆ ಕೆಳ್ದೇನೆ ಎಲ್ಲಾ ಸಿಗ್ತಿತ್ತು. ಮೇಷ್ಟ್ರ ಕೆಲಸಕ್ಕೆ ಬಂದ ಮೇಷ್ಟ್ರು ಮೇಷ್ಟ್ರ ಕೆಲಸದ ಬದ್ಲು ಇದೇ ಕೆಲಸಾನ ಹೆಚ್ಚು ಮಾಡಿರೋದು ನಿಮ್ಮ ಗಮನಕ್ಕೂ ಬಂದಿರ್ಬೇಕು. ಆದ್ರೆ ಜಾತ್ರೆಗೆ ಬಂದಾಗ್ನಿಂದ ಅವರ ತುಣ್ಣೆರಾಯನಿಗೆ ಪೂರ್ತಿ ಸೂಟಿ ಸಿಕ್ಕ ಹಾಗಿತ್ತು. ಮೊದಲ ಕೆಲವು ದಿನ ಈ ರೆಸ್ಟ್ ಒಳ್ಳೇದು ಅನ್ನಿಸ್ತು ಆದರೆ ಅದೇ ಮುಂದುವರ್ದಾಗ ತುಣ್ಣೆರಾಯ ಚಿಕ್ಕ ಮಕ್ಕಳ ತರ 'ಕೊಡ್ಸು' 'ಕೊಡ್ಸು' ಅಂತ ವರಾತ ಮಾಡ ಹತ್ತಿದ. ದೇವರ ಸಾನ್ನಿಧ್ಯದಲ್ಲಿ ಅದರ ಬಗ್ಗೆ ಯೋಚನೆ ಮಾಡ್ಕೊಕೂ ಆಗ್ದೆ, ಬೆತ್ತಲೆ ದೇಹ ನೋಡಿ ಸುಮ್ಮನಿರೋಕೂ ಆಗ್ದೆ ನಮ್ಮ ಮೇಷ್ಟ್ರು ಚಡಪಡಿಸೋಕೆ ಶುರು ಮಾಡಿದ್ರು. ಅವರಿಗೆ ಪ್ರಸಾದ ನೀಡೋರು ಯಾರೂ ಕಾಣ್ಲಿಲ್ಲ.

ಗಂಗ ಎಲ್ಲಮನ ಹಿಂದೆ ಇದ್ಲು. ಉಳಿದ ಹೆಂಗಸರು ಅವರವರ ಗಂಡಸರ ಜೊತೆ ಸತೀ ಸಕ್ಕೂಬಾಯಿ ತರ ಮೊಳಕಾಲ್ಮೂರು ಸೀರೆಯುಟ್ಟು ಸೆರಗು ತಲೆಯಿಂದ ಸರಿಸದೆ ಮಕ್ಕಳನ್ನ ಹಿಡಿತದಲ್ಲಿರಿಸೋದಿಕ್ಕೆ ಹೆಣಗಾಡುತ್ತಾ, ತಮ್ಮ ಯಜಮಾನರ ಚಿಕ್ಕ ಲಿಂಗ ಬಿಟ್ಟು ಬೇರೆ ಯಾರ ಲಿಂಗ ದೊಡ್ಡದಿದೆ ಎಂದು ಊಹೆ ಮಾಡ್ತಾ, ಉಳಿದ ಹೆಂಗಸರ ಜೊತೆ ಅದೂ ಇದೂ ಮಾತಾಡ್ತಾ ಜಾತ್ರೆ ಸಡಗರದಲ್ಲಿದ್ರು. ಅವ್ರಿಗೆ ಮೇಷ್ಟ್ರ ನೆಂಪಾದ್ರೂ ಅವರ ಸಹವಾಸ ಸಾಧ್ಯವಿರ್ಲಿಲ್ಲ.

ಮೇಷ್ಟ್ರ ತುರಿಕೆ ಹೆಚ್ಚಾಗ್ತಾ ಹೋಯ್ತು. ಈ ಹಾಳಾದ್ದು ಸೆಕ್ಸ್ ಅನ್ನೋದು ಒಂತರಾ ಉಪ್ಪು ನೀರು ಕುಡಿದ ಹಾಗೆ. ನೀರು ಕುಡಿಯದೆ ಇದ್ದರೆ ದಾಹ ಆಗುತ್ತೆ ಅದನ್ನ ಕಂಟ್ರೋಲ್ ಮಾಡ ಬಹುದು. ಉಪ್ಪು ನೀರು ಕುಡಿದರೆ ವಿಪರೀತ ದಾಹ ಆಗುತ್ತೆ, ನೀರು ಕುಡಿಯಲೇ ಬೇಕಾಗುತ್ತೆ, ಕುಡೀದೆ ಇದ್ರೆ ಸಹಿಸೋಕಾಗಲ್ಲ. ಆಗ ಉಪ್ಪು ನೀರಾದ್ರೂ ಪರವಾಗಿಲ್ಲ ಅನ್ಸುತ್ತೆ, ಪುನಃ ಅದೇ ಗೋಳು. ಮೇಷ್ಟ್ರ ಗತೀನೂ ಅದೇ ಆಯ್ತು. ಕಾಮದಾಹ ಇಲ್ದೆ ಇದ್ದಾಗ ಉಪ್ಪು ನೀರಿನ ತರ ಅವರಿಗೆ ದಾಹ ಉಂಟು ಮಾಡಿ ಈಗ ಕಚದ ನೀರಾದ್ರೂ ಪರವಾಗಿಲ್ಲ ದಾಹ ನೀಗಲೇ ಬೇಕು ಅನ್ನೋ ಪರಿಸ್ಥಿತಿ ಬಂತು. ಎಷ್ಟೇ ಆದರೂ ದೇವರ ಸಾನಿಧ್ಯದಲ್ಲಿ ಏನೂ ಮಾಡೋ ಹಾಗಿರ್ಲಿಲ್ಲ. ಅದಕ್ಕೆ ರೇಣುಕಮ್ಮನಿಗೆ ದೂರದಿಂದಲೇ ನಮಸ್ಕಾರ ಹಾಕಿ ಯಾರ ದಾರಿಯೂ ಕಾಯದೆ ಊರ ಕಡೆ ಗಾಡಿ ಬಿಟ್ಟರು.

ಸೌಂದತ್ತಿಯಿಂದ ದಾರವಾಡಕ್ಕೆ ಬಂದು ಅಲ್ಲಿಂದ ಲೋಕಲ್ ಟ್ಯಾಕ್ಸಿ ಹಿಡಿದು ಊರು ಸೇರಬೇಕಾಗಿತ್ತು. ಆದರೆ ದಾರವಾಡಕ್ಕೆನೋ ಬಂದು ತಲುಪಿದರೂ ಅಲ್ಲಿಂದ ಮುಂದೆ ಯಾವುದೇ ವಾಹನ ಸಿಗಲಿಲ್ಲ. ಅವರು ದಾರವಾಡದಲ್ಲಿ ತಂಗ ಬೇಕಾಯ್ತು. ಅಲ್ಲಿ ಅವರಿಗೆ ಗೊತ್ತಿದ್ದಿದ್ದು ಒಂದೇ ಲಾಡ್ಜ್. ಅದೇ ಅವರ ಮೊದಲ ಅನುಭವದ ಲಾಡ್ಜ್. ಸರಿ ಅದೇ ಆಗಲಿ ಅಂತ ಅಲ್ಲಿಗೇ ಹೋದರು. ಅವರನ್ನು ನೋಡಿದ ತಕ್ಷಣ ಲಾಡ್ಜ್ ನವನಿಗೆ ಇದು ಯಾವ ತರದ ಗಿರಾಕಿ ಅಂತ ಗೊತ್ತಾಯ್ತು. ಅವನು 'ಹೊಸ' ಮಾಲನ್ನು ಅವರ ರೂಮಿಗೇ ಕಳುಹಿಸಿದ.

ಮೇಷ್ಟ್ರಿಗೆ ಸೂಳೆಗಾರಿಕೆ ಹೊಸದು. ಇಷ್ಟರವರೆಗೆ ಸಿಕ್ಕಿದ್ದೆಲ್ಲವೂ ಬಿಟ್ಟಿ. ಹೊಟ್ಟೆಯ ಜೊತೆಗೆ ಹೊಟ್ಟೆಯ ಕೆಳೆಗಿನಕ್ಕೂ ಸಂತೃಪ್ತಿ. ಆದರೆ ಈಗ ಮೊದಲ ಬಾರಿಗೆ ದುಡ್ಡು ಬಿಚ್ಚ ಬೇಕಾಯ್ತು. ಮೇಷ್ಟ್ರ ಸಂಬಳದಿಂದ ಉಂಬಳಕ್ಕೇ ಖೋತವಿರಬೇಕಾದರೆ ಮತ್ತೊಂದು ಮಗದೊಂದು ಸಾಧ್ಯಾನೆ ಇಲ್ಲ. ಈ ತರ ಕೆಲಸ ಮಾಡೋಕೆ ಸಾಧ್ಯವಿರಲಿಲ್ಲ. ಆದ್ರೆ ಇಂದೊಂದು ಸಲಾಂತ ಮೇಷ್ಟ್ರು ದುಡ್ಡು ಬಿಚ್ಚಿದ್ರು.

ಮೇಷ್ಟ್ರು ದುಡ್ಡು ಬಿಚ್ಚಿದ್ರು ಅವಳು ಬಟ್ಟೆ ಬಿಚ್ಚಿದ್ಲು. ಕೊರಡಿನ ಹಾಗೇ ಮಂಚದ ಮೇಲೆ ಬಿದ್ಕೊಂಡಳು. ಮೇಷ್ಟ್ರಿಗೆ ಇದೇನು ಹೊಸ್ದಾಗಿರ್ಲಿಲ್ಲ. ಅವರೂ ಹಿಂದೆ ಮುಂದೆ ನೋಡ್ದೆ ತಮ್ಮ ದೊಣ್ಣೆಯನ್ನ ಅವಳ ತುಲ್ಲಿಗೆ ತುರುಕಿ ಮಿಶಿನ್ ಬಿಡ ತೊಡಗಿದರು. ಮೇಷ್ಟ್ರ ಸಹನಾ ಶಕ್ತಿಯ ಬಗ್ಗೆ ಮೊದ್ಲೇ ಹೇಳಿದ್ದೀನಿ. ಇಲ್ಲೂ ಅದೇ ಆಯಿತು. ಈ ಸೂಳೆಗೆ ಸಿಕ್ಕ ಗಂಡಸ್ರೆಲ್ಲ ಐದು ನಿಮಿಷದ ಒಳಗೆ ತಮ್ಮದನ್ನ ಕಾರಿ ಮಗ್ಗುಲಾಗುವವರು, ಮೇಷ್ಟ್ರು ೧೦-೧೫ ನಿಮಿಷ ಅದ್ರು ಗಾಡಿ ನಡೆಸ್ತಾನೆ ಇದ್ರು. ಕೊರಡಾಗಿದ್ದವ್ಳು ಮೊದ ಮೊದಲು ಬೇಜಾರಾದ್ರೂ ನಿಧಾನವಾಗಿ ಸ್ಪಂದಿಸೋಕೆ ಶುರು ಮಾಡಿದ್ಲು. ಮೇಷ್ಟ್ರು ತಮ್ಮ ಅವಧಿ ಮುಗಿಸಿ ಕಾರುವುದರ ಒಳಗೆ ಅವಳು ನಾಲ್ಕೈದು ಸಲವಾದ್ರೂ ನೀರಿಳ್ಸಿಕೊಂಡಿರ್ಬೇಕು. ಮೇಷ್ಟ್ರು ತಮ್ಮ ಕೆಲಸ ಮುಗಿಸುವ ಹೊತ್ತಿಗೆ ಅವಳು ಬೆರಳು ಮೂಗಿಗೆ ಹೋಯ್ತು, ಇದ್ಯಾವುದಪ್ಪ ಇಂತ ಆಸಾಮೀಂತ. ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಅವಳು ಸ್ಖಲಿಸಿದ್ಲು ಸೆಕ್ಸ್ ನ ಮಜಾ ನಿಜವಾಗಿ ಈಗ ಅವಳಿಗೆ ಅರ್ಥವಾಗಿತ್ತು. ಬರೆ ದುಡ್ಡಿಗಾಗಿ ದೇಹ ಮಾರ್ತಿದ್ದ ಈ ಹೆಣ್ಣು ಮೊದಲ ಬಾರಿಗೆ ಮತ್ತೊಮ್ಮೆ ಮಾಡೋಕೆ ಮೇಷ್ಟ್ರನ್ನ ಕೇಳ್ಕೊಣ್ಡ್ಳು. ನಿಮಗ್ಯಾಕೆ, ಮೇಷ್ಟ್ರಿಗೇ ಆಶ್ಚರ್ಯವಾಯ್ತು. ಊರ ಹೆಂಗಸ್ರು ಯಾಕೆ ತನ್ನ ಹಿಂದೆ ಬಿದ್ದಿದ್ದಾರೆ ಎನ್ನೋದು ಅರ್ಥವಾಗ್ತಾ ಇತ್ತು. ಮೇಷ್ಟ್ರು ಟ್ಯೂಬ್ ಲೈಟು, ಸಡನ್ನಾಗಿ ಹತ್ಕೊಂತು.

-- ಮುಂದುವರಿಯುವುದು
Reply


Possibly Related Threads…
Thread Author Replies Views Last Post
Heart Bus Alli Unknown Lady Jote Seducing Sex 3 Rbhat1122 0 18,016 04-22-2023, 12:50 PM
Last Post: Rbhat1122
  ತನ್ನ ಹೆಂಡತಿಯ ಬಗ್ಗೆ ಗಂಡನ ಕಲ್ಪನೆಗಳು funlover 4 39,130 07-10-2022, 12:28 PM
Last Post: car_driver02
  ಮಾಪನ ತೆಗೆದುಕೊಳ್ಳುವಲ್ಲಿ ಸ್ಪರ್ಶಿಸುವ ಮೂಲಕ ಟೈಲರ್ ನನ್ನ ಹೆಂಡತಿಯನ್ನು ಆನಂದಿಸಿದನು funlover 3 29,386 06-13-2022, 03:44 AM
Last Post: Nprasad
  ಕೊಬ್ಬೇರಿದ ದೊಡ್ದಕುಂಡೆ sexstories 11 66,303 04-27-2022, 05:32 PM
Last Post: funlover
Heart Bus Alli Unknown Lady Jote Seducing Sex 2 Rbhat1122 0 10,333 04-25-2021, 03:14 PM
Last Post: Rbhat1122
Heart Bus alli unknown lady jote seducing sex Rbhat1122 0 10,132 03-29-2021, 10:50 PM
Last Post: Rbhat1122
  Hot mom boobs Kiran roshan 0 9,537 03-21-2021, 05:36 PM
Last Post: Kiran roshan
  ಇಂಡಿಯನ್ ಸ್ಕಾನ್ದಲ್ಸ್ ನಲ್ಲಿ ಸಹಜ ಮೊಲೆಗಳೇ ಇವೆ. sexstories 0 29,108 07-02-2020, 01:50 PM
Last Post: sexstories
  ಮೈಸೂರು ಮಲ್ಲಿಗೆಯ ದಪ್ಪ ಮೊಲೆ sexstories 0 50,695 07-02-2020, 01:50 PM
Last Post: sexstories
  ಭಾರತದಲ್ಲಿ ಇಂಡಿಯನ್ ಬ್ರಾ sexstories 0 20,730 07-02-2020, 01:50 PM
Last Post: sexstories



Users browsing this thread: 1 Guest(s)