ಗಂಡಸರು, ಮ್ ಮ್ ಮ್ ಮ್ ಥತ್ - ಕಲ್ಲಟ್ಟಿಯ ಅಡುಗೆ ಭಟ್ಟ
ನಾನು ಹುಟ್ಟಿದ್ದು ಸುಂದರ ನೀಲಗಿರಿಯ ತಪ್ಪಲಲ್ಲಿರುವ ಕಲ್ಲಟ್ಟಿಯಲ್ಲಿ. ಕಲ್ಲಟ್ಟಿಯಲ್ಲಿ ಕನ್ನಡಿಗರಿದ್ದಾರಾಂತ ಪೆದ್ದು ಪ್ರಶ್ನೆ ಕೇಳಬೇಡಿ. ಕಲ್ಲಟ್ಟಿ ಪೂರ್ತಿ ಕನ್ನಡಿಗರ ಊರು. ಪೂರ್ತಿ ಹಳ್ಳಿಗೆ ಹಳ್ಳಿನೆ ಕನ್ನಡಿಗರದ್ದು. ಆದರೆ ಎಲ್ಲಾ ಬಡವರು, ನಮ್ಮ ಮನೆಯೊಂದನ್ನು ಬಿಟ್ಟು. ಪೂರ್ಣ ಕಲ್ಲಟ್ಟಿಯ ಜನ ನಮ್ಮ ತೋಟಕ್ಕೆ ಕೆಲಸಕ್ಕೆ ಬರ್ತಿದ್ರು. ಅಪ್ಪಂಗೆ ನಾವು ಕನ್ನಡದವ್ರು ಅಂತ ಕರ್ಕೋಳೋಕೆ ನಾಚ್ಕೆ. ಅವ್ನು ತಮಿಳರ ಜೊತೆ ಸೇರ್ಕೊಂಡು ಶುದ್ದ ತಮಿಳನಾಗಿ ಬಿಟ್ಟಿದ್ದ. ಅಮ್ಮ ಶುದ್ಧ ಕನ್ನಡಿಗಿತ್ತಿ ಆದರೆ ಇಂಗ್ಲಿಶ್ ಬಿಟ್ಟು ಬೇರೆ ಬಾಷೆ ಮಾತಾಡ್ತಾ ಇರ್ಲಿಲ್ಲ. ಅವಳ ಸೊಸೈಟಿ ಪೂರ್ತಿ ಇಂಗ್ಲಿಷ್. ಅಪ್ಪಂಗೆ ತನ್ನ ಬಿಸಿನೆಸ್ಸ್ ಅಮ್ಮಂಗೆ ತನ್ನ ಫ್ರೆಂಡ್ಸ್, ನನಗೆ ಸಹವಾಸ ಕೇವಲ ಕೆಲಸದವರ ಜೊತೆ. ಅವರೇ ಹೇಳುವಂತೆ ಅವರಿಗೆ ಒಂದು ಗಂಡು ಮಗು ಬೇಕಿತ್ತಂತೆ. ದರಿದ್ರಕ್ಕೆ ನಾ ಹುಟ್ಟಿದೆ. ಸಿಸೇರಿಯನ್ ಆದದ್ರಿಂದ ಮುಂದೆ ಮಕ್ಕಳಾಗೋ ಚಾನ್ಸೂ ಇರ್ಲಿಲ್ಲ. ಆ ಸಿಟ್ಟನ್ನೆಲ್ಲಾ ನನ್ನ ಮೇಲೆ ತೀರ್ಸೋ ತರ ಇಬ್ರೂ ಬಿಹೇವ್ ಮಾಡ್ತಿದ್ರು.
ಸೊ ಮಕ್ಳಿಗೆ ಬೇಕಾದ ಪ್ರೀತಿ ನಂಗೆ ಸಿಗ್ಲಿಲ್ಲ. ಆದ್ರೆ ಬೇರೆ ಬೇಕಾದಷ್ಟು ಸಿಗ್ತು. ಚಿಕ್ಕಂದಿನಿಂದ್ಲೇ ನಾನು ಒಂತರಾ ಫ್ರೀ. ಬೇಕಾದಷ್ಟು ದುಡ್ಡು. ಅಪ್ಪ ಅಮ್ಮಂಗೆ ನಾನು ಬೇಕಾಗಿರ್ಲಿಲ್ಲ, ನನ್ನ ನೋಡೋಕೆ ಅವ್ರಿಗೆ ಟೈಮೂ ಇರ್ಲಿಲ್ಲ. ಆದ್ರೆ ಕೆಲಸದದೋರ ಸಂಗ ನನಗೆ ಬಹಳಷ್ಟು ಕಲಿಸ್ತು. ಎಲ್ಲಾ ಕಾನೂನಿರೋದು ಈ ಮಿಡಲ್ ಕ್ಲಾಸ್ ಗೆ, ತುಂಬಾ ಶ್ರೀಮಂತರಿಗೂ ಕಾನೂನಿಲ್ಲ, ತುಂಬಾ ಬಡವರಿಗೂ ಅದ್ರ ಯೋಚನೆಯಿಲ್ಲ. ತುಂಬಾ ಶ್ರಿಮಂತ್ರು ಪಾರ್ಟ್ನರ್ ನ ಬದ್ಲಾಯಿಸಿ ಕೊಂಡ್ರೆ ಅದನ್ನ ಸ್ವಾಪಿಂಗ್ ಅಂತಾರೆ. ಬಡವರು ಏನೂ ಹೆಸರು ಹೇಳ್ದೆ ಬದ್ಲಾಯಿಸಿ ಕೊಳ್ತಾರೆ. ನಂಗೆ ಎರಡನ್ನೂ ನೋಡೋ ಅವಕಾಶ ಸಿಗ್ತು. ನನ್ನ ಕಂಟ್ರೋಲ್ ಮಾಡೋರು ಯಾರೂ ಇಲ್ಲದ್ರಿಂದ ಎರಡನ್ನೂ ಅನುಭವಿಸೋ ಚಾನ್ಸೂ ಸಿಕ್ತು.
ನನ್ನ ಮೊದಲ ಅನುಭವ ನನ್ನ ಶೆಫ್ ನಿಂದ. ಶೆಫ್ ಅಂದರೆ ಶುದ್ದ ಕನ್ನಡದಲ್ಲಿ ಅಡುಗೆಯವ್ನು. ಅಡುಗೆ ಮಾಡೋದು ಮಾತ್ರ ಅವ್ನ ಕೆಲ್ಸ. ಅಪ್ಪ ಅಮ್ಮ ಇದ್ರೆ ಮಾತ್ರ ಪೂರ್ತಿ ಶೆಫ್ ಡ್ರೆಸ್ ಹಾಕ್ಕೊಂಡು ಇರ್ತಿದ್ದ ಇಲ್ದಿದ್ರೆ ಥೇಟ್ ಅಡುಗೆ ಭಟ್ರ ತರ ಪಂಚೆ, ಬನಿಯನ್ನು ಮತ್ತು ಹೆಗಲ್ ಮೇಲೆ ಟವೆಲ್. ನನಗಾಗ ಹದಿನೆಂಟು ವಯಸ್ಸು. ಅಸ್ಟು ಸಮಯ ನಾ ಹ್ಯಾಗೆ ತಡ್ಕೊಂಡೆ ಅಂತ ನಂಗೆ ಈಗ್ಲೂ ಗೊತ್ತಿಲ್ಲ.
.... ಮುಂದುವರಿಯುವುದು
|