ತುಲ್ಲು ಚರಿತ್ರೆ
ತುಲ್ಲು ಬರೆ ಒಂದು ಶಬ್ಧವಲ್ಲ, ಅದೊಂದು ಜೀವನ ಮಹಿಮೆ. ಜೀವ ಶುರುವಾಗುವುದು ಇದರಿಂದಲೇ, ನಡೆಯುವುದೂ ಇದರಿಂದಲೇ. ಎಷ್ಟೋ ಸಲ ಚರಿತ್ರೆಯ ಆರಂಭ ಹಾಗೂ ಅಂತ್ಯ ಇದರಿಂದಲೇ ಆಗಿದೆ. ಹೆಣ್ಣು, ಹೊನ್ನು ಹಾಗೂ ಮಣ್ಣಿನಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೆಣ್ಣಿಗೆ ಅಂದರೆ ಆ ಸರ್ವ ಪ್ರಾಮುಖ್ಯ ತುಲ್ಲಿಗೆ.
ಈ ತುಲ್ಲು ಎಷ್ಟು ಮುಖ್ಯವೆಂದರೆ ಒಂದು ಸಮುದಾಯ ಇದನ್ನು ಪೂಜಿಸುತ್ತದೆ. ಭಗವತಿ ಎನ್ನುವ ಪದ ಭಗ ದಿಂದ ಬಂದಿದೆ. ಭಗ ಅಂದರೆ ತುಲ್ಲು. ಭಗ ಇರುವವಳು ಅಥವಾ ಜೀವ ಕೊಡುವ ಶಕ್ತಿಯಿರುವವಳು ಭಗವತಿ. ಭಗವಾನ್ ಕೂಡ ಈ ಭಗ ದಿಂದಲೇ ಬಂದಿದೆ ಅಂದರೆ ಈ ತುಲ್ಲಿನ ಮಹಿಗೆ ನಿಮಗೆ ಅರ್ಥವಾಗಬಹುದು. ಶಕ್ತಿಯನ್ನ ಪೂಜಿಸುವವವರಿಗೆ ಇದು ದೇವರು. ಜಾವ, ಇಂಡೋನೆಶಿಯ. ವಿಯೆಟ್ನಾಮ್ ನಲ್ಲೂ ಕೂಡ ಈ ಶಕ್ತಿ ಪೂಜೆ ನಡೆಯುತ್ತಿತ್ತು ಎನ್ನುವುದು ಚರಿತ್ರೆಯ ಅಂಬೋಣ. ಅಸ್ಸಾಂ ನ ಅಮ್ಬುಬಚಿ ಮೇಳದಲ್ಲಿ ಕಾಮಾಕ್ಯ ದೇವಿಯ ಮುಟ್ಟು (ರಜಸ್ವಲೆಯಾಗುವುದು) ಹಬ್ಬವನ್ನು ಆಚರಿಸುತ್ತಾರೆ ಹಾಗೂ ಆಕೆಯನ್ನು ಪೂಜಿಸುತ್ತಾರೆ.
ಬಹಳಷ್ಟು ಹೆಸರಿನಿಂದ ಪ್ರಖ್ಯಾತವಾಗಿರುವ ಈ ತುಲ್ಲನ್ನ ಯೋನಿ ಅನ್ನೋ ಸಂಸ್ಕೃತ ಶಬ್ಧದಿಂದಲೇ ಬಹಳಷ್ಟು ಜನ ತಿಳಿಯಬಯಸುತ್ತಾರೆ. ಅವರಿಗೆ ತುಲ್ಲು ಒಂದು ಅನಾರೋಗ್ಯ ಪದ. ನೀವು ಏನೇ ಅನ್ನಿ, ಯಾವುದೇ ಹೆಸರಿನಿಂದ ಕರೆಯಿರಿ. ಕನ್ನಡದ ಬದಲು ಆಂಗ್ಲ ಭಾಷೆಯ ಕಂಟ್, ವಜೈನ ಅಥವಾ ಏನೇ ಅನ್ನಿ, ತುಲ್ಲಿನ ಮಹಿಮೆ ಕಡಿಮೆಯಾಗದು.
|