ತೃಷ್ಣ ಕೃಷ್ಣನ್ ಎಂಬ ತಾರೆ
ತೃಷ್ಣ ಕೃಷ್ಣನ್ ಹಿಂದಿಯಲ್ಲಿ ಮೊದಲ ಬಾರಿಗೆ ಅಕ್ಷಯ ಕುಮಾರ್ ನ ಜೊತೆ ಖಟ್ಟ ಮೀಟದಲ್ಲಿ ನಟಿಸಿದ್ದು ನನಗೆ ತಿಳಿದ ಸತ್ಯ. ಅದರ ಮೊದಲು ಅವಳು ದಕ್ಷಿಣ ಭಾರತದ ಕೆಲವು ಚಿತ್ರಗಳಲ್ಲಿ ನಟಿಸಿದ್ದಿರಬಹುದು. ಆದರೆ ನಮಗೆ ತಿಳಿದ ಬಂದಂತೆ ತೃಷ್ಣ ಕೃಷ್ಣನ್ ಅಶ್ಲೀಲ ಚಿತ್ರಗಳಲ್ಲಿ ನಟಿಸಿಲ್ಲ ಆದರೆ ಹೆಚ್ಚೂ ಕಡಿಮೆ ಅಶ್ಲೀಲ ಎನ್ನ ಬಹುದಾದ ವಾಲ್ ಪೇಪರ್ ಅವಳ ಮುಖವನ್ನು ಜನರಿಗೆ ಪರಿಚಯ ಮಾಡಿ ಕೊಟ್ಟಿದೆ.
ತೃಷ್ಣ ಕೃಷ್ಣನ್ ಅಶ್ಲೀಲ ಚಿತ್ರಗಳಲ್ಲಿ ನಟಿಸಿದ್ದಾಲೆಯೋ ಇಲ್ಲವೋ, ಇಂಟರ್ನೆಂಟ್ ನಲ್ಲಂತೂ ಅವಳು ಬಹಳ ಫೇಮಸ್. ಸೆಕ್ಸ್ ನ ಬಗ್ಗೆ ಗೂಗಲ್ ಮಾಡುವವರು ಅವಳ ಹೆಸರನ್ನು ಗೂಗಲ್ ಮಾಡುತ್ತಿದ್ದಾರೆ ಎನ್ನುವುದು ಗೂಗಲ್ ನಲ್ಲಿ ಹೋದವರಿಗೆ ತಿಳಿಯುವ ವಿಷಯ. ಆದರೆ ತೃಷ್ಣ ಕೃಷ್ಣನ್ ಇನ್ನೊಬ್ಬ ಮಲ್ಲು ಆಗ ಬಹುದು ಎನ್ನುವುದು ನಮ್ಮ ಆಶಯ. ಉತ್ತಮ ಬಾಡಿ ಹಿಂದಿರುವ ಈಕೆ ಸೆಕ್ಸ್ ಮಗಜಿನ್ ಗೆ ಒಂದು ಅಸೆಟ್.
|