ತೆಲುಗು ಮೂವಿಸ್ ನ ಸೊಬಗು
07-02-2020, 12:02 PM,
#1
ತೆಲುಗು ಮೂವಿಸ್ ನ ಸೊಬಗು
ನನಗೆ ತೆಲುಗು ಬರೋಲ್ಲ. ಆದರೆ ಬೆಂಗಳೂರಿನಲ್ಲಿ ಇರೋರು ಅಲ್ಲಿನ ಅರ್ದದಷ್ಟು ಟಾಕೀಸ್ ಗಳು ತೆಲುಗು ಮೊವಿಸ್ ತೋರಿಸುತ್ತವೆ ಎನ್ನ್ದುವುದನ್ನ ತಿಳಿದಿದ್ದಾರೆ. ಏನ್.ಟಿ.ರಾಮ ರಾವ್, ನಾಗೇಶ್ವರ ರಾವ್ ಜೊತೆ ಜೊತೆಗೆ ಈಗಿನ ಚಿರಂಜೀವಿ ವರೆಗೆ ಚಿತ್ರಗಳು ಬೆಂಗಳೂರಿಗೆ ಬರುತ್ತೆ. ಈ ತೆಲುಗು ಮೂವಿಸ್ ಗಳು ಕನ್ನಡ ಚಿತ್ರಗಳಿಗಿಂತ ಹೆಚ್ಚು ಓಡುತ್ತೆ. ಹಾಗೆ ನೋಡಿದರೆ ಕನ್ನಡ ಚಿತ್ರ ಮಂದಿರದಿಂದ ಓಡುತ್ತೆ, ಚಿತ್ರಮಂದಿರದಲ್ಲಿ ಓಡೊಲ್ಲ. ಇದು ಕನ್ನಡಿಗರ ತಪ್ಪೋ ಅಥವಾ ಚಿತ್ರಗಳ ತಪ್ಪೋ ನನಗೆ ಗೊತ್ತಿಲ್ಲ. ಕೆಲವೊಂದು ಸಲ ಕನ್ನಡ ಚಿತ್ರಕ್ಕೆ ಮಂದಿರಗಳು ಸಿಗೋದೂ ಕಷ್ಟ.
ಈ ತೆಲುಗು ಮೂವಿಸ್ ಗಳು ಜನರ ಮೇಲೆ ಏನು ಮಾಟ ಮಾಡಿದೆವೋ ಅಥವಾ ನಿಜವಾಗಿಯೂ ಚೆನ್ನಾಗಿವೆಯೋ ನನಗಂತೂ ಗೊತ್ತಿಲ್ಲ. ಆದರೂ ನೋಡೋಣಾಂತ ಪಲ್ಲವಿ ಟಾಕೀಸ್ ಗೆ ಬಂದೆ. ಈ ಟಾಕೀಸ್ ಯಾವಾಗಲೂ ತಮಿಳು ಬಿಟ್ಟರೆ ತೆಲುಗು ಫಿಲಂ ತೋರಿಸುತ್ತೆ. ಯಾರೂ ಭಾಷೆ ಮೇಲೆ ಪ್ರೀತಿಯಿಂದ ಖಾಲಿ ಟಾಕೀಸ್ ನಡೆಸೋಲ್ಲ. ನೋಡೋಕೆ ಜನ ಇರೋದ್ರಿಂದ್ಲೇ ಫಿಲಂ ನಡೆಯುತ್ತೆ. ತೆಲಗು ಮೂವಿಸ್ ಕೂಡ ಅಷ್ಟೇನೆ.

ಅದೊಂದು ಚಿರಂಜೀವಿ ಫಿಲಂ ಆಗಿತ್ತು. ನೋಡುಗರು ಹುಚ್ಚೆದ್ದು ಕುಣೀತಿದ್ರು. ಭಾಷೆ ಹೇಗೂ ಗೊತ್ತಿಲ್ಲದ್ರಿಂದ ನನಗೇನೂ ವ್ಯತ್ಯಾಸ ಆಗ್ಲಿಲ್ಲ. ಅದೇ ಹಳೆ ಕಥೆ. ಒಬ್ಬ ಹೀರೋ, ಅವನಿಗೊಬ್ಬ ವಿಲೆನ್. ಸೂಪರ್ ಮ್ಯಾನ್, ಬ್ಯಾಟ್ ಮ್ಯಾನ್ ಗಳನ್ನ ಇವನ ಮುಂದೆ ನಿವಾಳಿಸಿ ಎಸೀ ಬೇಕು. ಅದಕ್ಕಿಂತ ಹೆಚ್ಚು ಅವನ ಡೈಲಾಗ್ ಗಳು. ಒಂದೊಂದು ಡೈಲಾಗ್ ಗಳು ಕಡಿಮೆಯೆಂದರೂ ಐದು ನಿಮಿಷ. ಇದನ್ನ ಸಹಿಸೋದು ಮಾತ್ರ ಅಲ್ಲ. ಕೆಲವರಂತೂ ಇದನ್ನ ಬಾಯಿಪಾಟ ಮಾಡಿ ಚಿರಂಜೀವಿ ಜೊತೆ ಜೊತೆಗೆ ಹೇಳ್ತಾ ಇದ್ರು. ಭಲೇ, ಫ್ಯಾನ್ ಅಂದರೆ ಹೀಗಿರಬೇಕು. ಕನ್ನಡದಲ್ಲಿ ಇಂತ ಫ್ಯಾನ್ ಗಳನ್ನ ನಾನಂತೂ ನೋಡಿಲ್ಲ. ರಾಜ್ ಕುಮಾರ್ ಚಿತ್ರಕ್ಕೆ ಕಾಸು ಹಾಕ್ತಾ ಇದ್ರು. ಆದ್ರೆ ರಾಜ್ ಕುಮಾರ್ ಅತ್ಯದ್ಬುತ ನಟ. ಅವರು ಎಷ್ಟು ದೊಡ್ಡ ನಟರೋ ಅಷ್ಟೇ ದೊಡ್ಡ ವ್ಯಕ್ತಿ. ಅವರನ್ನ ಯಾರಿಗೂ ಕಂಪೇರ್ ಮಾಡೋಕಾಗಲ್ಲ. ಇಲ್ಲಿ ಜನ ಚಿತ್ರ ನೋಡೋದು ಬಿಟ್ಟು ಹುಚ್ಚೆದ್ದು ಕುಣೀತಿದ್ರು, ಜನ ಮರುಳೋ ಜಾತ್ರೆ ಮರುಳೋ ಅನ್ನೋ ಹಾಗೆ.
Reply


Possibly Related Threads…
Thread Author Replies Views Last Post
Heart Bus Alli Unknown Lady Jote Seducing Sex 3 Rbhat1122 0 17,588 04-22-2023, 12:50 PM
Last Post: Rbhat1122
  ತನ್ನ ಹೆಂಡತಿಯ ಬಗ್ಗೆ ಗಂಡನ ಕಲ್ಪನೆಗಳು funlover 4 38,954 07-10-2022, 12:28 PM
Last Post: car_driver02
  ಮಾಪನ ತೆಗೆದುಕೊಳ್ಳುವಲ್ಲಿ ಸ್ಪರ್ಶಿಸುವ ಮೂಲಕ ಟೈಲರ್ ನನ್ನ ಹೆಂಡತಿಯನ್ನು ಆನಂದಿಸಿದನು funlover 3 29,115 06-13-2022, 03:44 AM
Last Post: Nprasad
  ಕೊಬ್ಬೇರಿದ ದೊಡ್ದಕುಂಡೆ sexstories 11 66,140 04-27-2022, 05:32 PM
Last Post: funlover
Heart Bus Alli Unknown Lady Jote Seducing Sex 2 Rbhat1122 0 10,259 04-25-2021, 03:14 PM
Last Post: Rbhat1122
Heart Bus alli unknown lady jote seducing sex Rbhat1122 0 10,056 03-29-2021, 10:50 PM
Last Post: Rbhat1122
  Hot mom boobs Kiran roshan 0 9,475 03-21-2021, 05:36 PM
Last Post: Kiran roshan
  ಇಂಡಿಯನ್ ಸ್ಕಾನ್ದಲ್ಸ್ ನಲ್ಲಿ ಸಹಜ ಮೊಲೆಗಳೇ ಇವೆ. sexstories 0 29,050 07-02-2020, 01:50 PM
Last Post: sexstories
  ಮೈಸೂರು ಮಲ್ಲಿಗೆಯ ದಪ್ಪ ಮೊಲೆ sexstories 0 50,568 07-02-2020, 01:50 PM
Last Post: sexstories
  ಭಾರತದಲ್ಲಿ ಇಂಡಿಯನ್ ಬ್ರಾ sexstories 0 20,659 07-02-2020, 01:50 PM
Last Post: sexstories



Users browsing this thread: 1 Guest(s)