ಗಂಡಸರು ಮ್ ಮ್ ಮ್ ಮ್ ಥತ್ - ಕಂಪ್ಯೂಟರ್ ಕಿಟ್ಟಿ ಉರ್ಫ್ ಕೃಷ್ಣ ಚಾಮಿ
07-02-2020, 12:02 PM,
#1
ಗಂಡಸರು ಮ್ ಮ್ ಮ್ ಮ್ ಥತ್ - ಕಂಪ್ಯೂಟರ್ ಕಿಟ್ಟಿ ಉರ್ಫ್ ಕೃಷ್ಣ ಚಾಮಿ
ಏಕೋ ಗೊತ್ತಿಲ್ಲ. ಕಂಪ್ಯೂಟರ್ ಕ್ಲಾಸ್ ಗೆ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಕಂಪ್ಯೂಟರ್ ತರದ ಕೆಲಸಕ್ಕೆ ಹೆಣ್ಣು ಮಕ್ಕಳು ಗಂಡಸರಿಗಿಂತ ಉತ್ತಮಾಂತ್ಲೋ ಅಥವಾ ಹೆಣ್ಣು ಮಕ್ಕಳಿಗೆ ಇದು ಸುಲಭದ ಕೆಲಸಾಂತ್ಲೋ ಗೊತ್ತಿಲ್ಲ. ಆದರೆ ಕೃಷ್ಣ ಚಾಮಿ ಕ್ಲಾಸ್ ಗೆ ಹುಡುಗೀರು ಬರ್ತಿರೋದು ಕಂಪ್ಯೂಟರ್ ಕಲಿಯೋಕೆ ಕಂಡಿತ ಅಲ್ಲಂತ ನಂಗೆ ಆಮೇಲೆ ತಿಳೀತು. ಅವರು ಕೃಷ್ಣ ಚಾಮಿಯ ಸ್ಪೆಷಲ್ ಕಲಿಸೋ ಸ್ಟೈಲ್ ಗೆ ಬರ್ತಾ ಇದ್ದರು. ಅವ ಖುರ್ಚಿಯ ಹಿಂದಿನಿಂದ ಬಂದು ತನ್ನ ಬೆರಳನ್ನ ಹುಡುಗೀರ ಬೆರಳಿಗೆ ಸೇರಿಸಿ ಮೌಸ್ ಮೂವ್ ಮಾಡೋದು ಎಂತ ಹುಡುಗೀರ ಹೃದಯಾನ ಮೂವ್ ಮಾಡ್ತಾ ಇದ್ದಿದ್ದು ಅವನ ಕ್ಲಾಸ್ ನ ಸಕ್ಸೆಸ್ ಗೆ ಕಾರಣ.

ದೊಡ್ಡ ಕ್ಲಾಸನ್ನೇ ನಡೆಸ್ತಿದ್ದ ಕಿಟ್ಟಿ. ನಾನು ಹೋಗುತ್ತಲೇ 'ವಾಂಗೋ, ವಾಂಗೋ' ಅಂತ ವೆಲ್ ಕಂ ಮಾಡ್ದ. ನಾನು ಕನ್ನಡದವಳು ಅಂದ ಮೇಲೂ ಅವನ ವಾಂಗೋ ಬದಲಾಗಲಿಲ್ಲ. ಕನ್ನಡ ಮಾತಾಡೋದು ಅವನ ಘನತೆಗೆ ಕುಂದು ಅನ್ನೋ ತರ ವರ್ತಿಸಿದ. ನಾನು ಅಲ್ಲಿ ಅವನಿಗೆ ಕನ್ನಡ ಕಲಿಸೋಕೆ ಹೋಗಿರಲಿಲ್ಲ. ಕನ್ನಡಮ್ಮನ ಮಾನ ಮರ್ಯಾದೆ ಬಚಾಯಿಸೋದಿಕ್ಕೆ ನನಗಿಂತ ಒಳ್ಳೆ ಜನ ಬೇಕಾದಷ್ಟು ಇದ್ದಾರೆ. ಆದರೆ ಕನ್ನಡ ಮಾತಾಡೋದು ನನ್ನ ವೀಕ್ ನೆಸ್ ನಲ್ಲಿ ಒಂದು. ಅದರಲ್ಲೂ ಕನ್ನಡದವ್ರನ್ನ ಕಂಡ್ರೆ ಏನೋ ಸ್ವರ್ಗ ಸಿಕ್ಕ ಹಾಗೇ. ಆದ್ರೆ ಇವ್ರು ಅಲ್ಲಿಂದ ನಮ್ಮನ್ನ ಒದ್ದು ಓಡಿಸ್ತಾರೆ.

ಅದು ಹ್ಯಾಗಾದರೂ ಇರ್ಲಿ. ನಾನು ಈ ಕೃಷ್ಣ ಚಾಮಿ ಕಂಪ್ಯೂಟರ್ ಸೆಂಟರ್ ಗೆ ಹೋದೆ. ಆಗಲೇ ಹೇಳಿದಂತೆ ಮಾಮೂಲಿ ತಮಿಳು ಸ್ವಾಗತ ಸಿಗ್ತು. ನಂಗೆ ಒಂದು ಸೀಟ್ ಮತ್ತು ಒಂದು ಕಂಪ್ಯೂಟರ್ ಕೂಡ ಸಿಗ್ತು. ಒಂದು ಗಂಟೆಯ ವರೆಗೆ.

ಮೊದಲ ದಿನ ಹೆಚ್ಚೇನೂ ಕಲಿಯಲಾಗಲಿಲ್ಲ. ಬರೇ ಸ್ವಿಚ್ ಆಫ್ ಮಾಡೋದು, ಆನ್ ಮಾಡೋದು, ಪ್ರೊಗ್ರಾಮ್ ಓಪನ್ ಮಾಡೋದು. ಆದರೆ ಎಲ್ಲಕ್ಕಿಂತ ಮುಖ್ಯ ಕಲಿಯೋಕೆ ಸಿಕ್ಕಿದ್ದು ಈ ಕಿಟ್ಟಿ ಕಲಿಸೋ ರೀತಿ. ಇದಕಾಗೆ ಹೆಣ್ಣು ಮಕ್ಕಳು ಇಲ್ಲಿ ಗುಂಪು ಗುಂಪು ಬಂದು ಸೇರ್ತಾ ಇರೋದು. ಅವನು ಸೀಟ್ ಹಿಂದಿನಿಂದ ಕಲಿಸೋ ರೀತಿಗೆ. ಅದು ಹೇಗೆಂದರೆ...

ಅವ್ನು ಎಲ್ರಿಗೂ ಕಂಪ್ಯೂಟರ್ ಆನ್ ಮಾಡೋಕೆ ಹೇಳ್ತಿದ್ದ. ನಂತರ ಒಬ್ಬೊಬ್ಬರ ಹಿಂದೆ ಹೋಗಿ ಅವರ ಕೈ ಮೇಲೆ ತನ್ನ ಕೈ ಇಟ್ಟು ಅದನ್ನ ಮೌಸ್ ಮೇಲೆ ಓಡಿಸಿ ಪ್ರೊಗ್ರಾಮ್ ಓಪನ್ ಮಾಡ್ತಾ ಇದ್ದ. ಪ್ರೊಗ್ರಾಮ್ ಒಪಂ ಮಾಡೋಕೆ ಬೇಕಾಗಿರೋದು ಒಂದು ನಿಮಿಷವಾದರೂ ಇವನ ಕೈ ಬೆರಳು ಅವಳ ಬೆರಳ ಜೊತೆ ಚೆಕ್ಕಂದ ಆಡೋಕೆ ಹೆಚ್ಚು ಟೈಮ್ ತೊಗೊತಿತ್ತು. ಉಳಿದವರಿಗೆ ಪ್ರೊಗ್ರಾಮ್ ಓಪನ್ ಮಾಡೋದು ಗೊತ್ತಿದ್ರೂ ಕಿಟ್ಟಿ ಬಂದು ತಮ್ಮ ಕೈ ಬೆರಳನ್ನ ಮೌಸ್ ಜೊತೆ ಪ್ರೊಗ್ರಾಮ್ ಮೇಲೆ ಓಡಿಸುತ್ತಾ ತಮ್ಮ ಕೈ ಬೆರಳು ಜೊತೆ ಆಟ ಆಡೋಕೆ ಕಾಯ್ತಾ ಇರ್ತಿದ್ರು. ಮೊದ್ಲು ಬೆರಳು, ಆ ಮೇಲೆ ಕೈ, ಆ ಮೇಲೆ ಬಾಹು, ಭುಜ ಹೀಗೇ ಒಂದೊಂದೇ ಸ್ಪೇರ್ ಪಾರ್ಟ್ಸ್ ಗಳು ಕಿಟ್ಟಿಯ ಕೈಯಲ್ಲಿ ಮೇಣದಂತೆ ಕರಗುತ್ತಿದ್ದವು. ತಾವು ಎಷ್ಟು ಕಂಪ್ಯೂಟರ್ ಕಲ್ತಿದ್ದೀವಿ ಅನ್ನೋಕಿಂತ ತಾವು ಎಷ್ಟು ಸಲ ಕಿಟ್ಟಿ ಸಂಗ ಮಾಡಿದ್ವಿ ಅನ್ನೋದೇ ಅವ್ರ ಗುರಿಯಾಗಿರ್ಬೇಕು. ಒಟ್ನಲ್ಲಿ ಕಿಟ್ಟಿ ಕಂಪ್ಯೂಟರ್ ಸೆಂಟರ್ ಮಜವಾಗಿ ನಡೀತಿತ್ತು.

ನಾನು ಇದರ ಬಗ್ಗೆ ತಲೆ ಕೆಡಿಸಿ ಕೊಳ್ಳದೆ ನನ್ನ ಪಾಡಿಗೆ ಕಂಪ್ಯೂಟರ್ ಕಲಿಯ ತೊಡಗಿದೆ. ಆದರೆ ಕಿಟ್ಟಿ ನನ್ನ ನಿರ್ಲಕ್ಷ್ಯತೆ ಯಿಂದಾಗಿಯೇ ನನ್ನ ಕಡೇ ಹೆಚ್ಚು ಗಮನ ಕೊಡ ತೊಡಗಿದ. ಆಟ ಆಡೋಕೆ ನನಗೆ ಯಾರೂ ಹೇಳಿ ಕೊಡ ಬೇಕಾಗಿಲ್ಲ. ಇವ ನನ್ನನ್ನ ತಮಿಳರ ಜೊತೆ ಸೇರಿಸಿ ಅವಮಾನ ಮಾಡಿದ ಇವನ ಜೊತೆ ಆಟ ಆಡೋಕೆ ನನಗೆ ಅನುಕೂಲವಾಯ್ತು. ಅವನು ತಮಿಳಿನಲ್ಲಿ ಕೇಳುವ ಯಾವುದೇ ಪ್ರಶ್ನೆ ನಾನು ಉತ್ತರ ಕೊಡದೆ ಅವನನ್ನ ಸತಾಯಿಸ ತೊಡಗಿದೆ.

"ಮೇಡಂ, ಉಂಗಲ್ ಡ್ರೆಸ್ ಪ್ರಮಾದಮಾಯಿರ್ಕ್ (ಮೇಡಂ, ನಿಮ್ಮ ಡ್ರೆಸ್ ತುಂಬಾ ಚೆನ್ನಾಗಿದೆ)

".........."

"ಮೇಡಂ, ಪ್ರೊಗ್ರಾಮ್ ಓಪನ್ ಪಂಣಿ ಯಾಚ? (ಮೇಡಂ, ಪ್ರೊಗ್ರಾಮ್ ಓಪನ್ ಮಾಡಿಯಾಯ್ತ?"

"......."

ಅವನ ಎಲ್ಲಾ ಪ್ರಶ್ನೆಗಳಿಗೂ ನನ್ನ ಉತ್ತರ ಮೌನ.

ಅವನ ಹತಾಶೆ ಅವನ ಪ್ರಯತ್ನ ಹೆಚ್ಚಿಸುವತ್ತ ಹೆಚ್ಚಿನ ಗಮನ ಕೊಡುವುದರಲ್ಲಿ ಪರ್ಯವಸಾನವಾಗುತ್ತಿತ್ತು. ಆದರೆ ನನ್ನ ಮೌನ ಅವನ ಹತಾಷೆನ ಇನ್ನೂ ಹೆಚ್ಚಿಸುತ್ತಿತ್ತು. ಕೊನೆಗೆ ತಡೀಲಾರ್ದೆ ಕೇಳದ ಅವ್ನು

"ಯಾಕೆ ಮೇಡಂ, ತಮಿಳು ಅರ್ಥವಾಗೊಲ್ಲವ?" ಕೊನೆಗೆ ಕಿಟ್ಟಿ ಇಂಗ್ಲಿಷ್ ನಲ್ಲಿ ಕೇಳ್ದ

"ಕನ್ನಡ ಗೊತ್ತಿರ್ಬೇಕಾದ್ರೆ ಯಾಕೆ ತಮಿಳಿನಲ್ಲಿ ಸಾಯ್ತೀರಾ?" ಇಂಗ್ಲಿಷ್ ನಲ್ಲಿ ನನ್ನ ಉತ್ತರ

"ಇದು ತಮಿಳುನಾಡು"

"ಹಾಗಾದ್ರೆ ಕರ್ನಾಟಕದಲ್ಲಿ ಎಲ್ರೂ ಕನ್ನಡ ಮಾತಾಡ್ತಾರ?"

"ಅದು ನಂಗೆ ಗೊತ್ತಿಲ್ಲ. ಇಲ್ಲಿ ತಮಿಳು ಮಾತಾಡೋದು"

"ಸರಿ, ಮಾತಾಡಿ, ಯಾರು ಬೇಡಾ ಅಂದೋರು? ಆದ್ರೆ ನಾನು ಉತ್ತರ ಕೊಡೋಲ್ಲ"

"ನೀವು ಇಲ್ಲಿಗೆ ಬಂದಿರೋದು ಕನ್ನಡ ಕಲಿಯೋಕ ಅಥವಾ ಕಂಪ್ಯೂಟರ್ ಕಲಿಯೋಕ?"

"ಅದು ನನ್ನ ಇಷ್ಟ. ನಿಮ್ಮ ಫೀಸ್ ನಿಮಗೆ ಬರುತ್ತೆ ತಾನೇ"

ಇದಕ್ಕೆ ಅವನ ಹತ್ರ ಉತ್ರ ಇರ್ಲಿಲ್ಲ. ಆದ್ರೆ ಹ್ಯಾಗಾದ್ರೂ ನನ್ನ ಜೊತೆ ಬಾಂಧವ್ಯ ಬೆಳೆಸೋಕೆ ಪ್ರಯತ್ನ ಮುಂದುವರೆಯಿತು

......ಮುಂದುವರೆಯುವುದು
Reply


Possibly Related Threads…
Thread Author Replies Views Last Post
Heart Bus Alli Unknown Lady Jote Seducing Sex 3 Rbhat1122 0 18,066 04-22-2023, 12:50 PM
Last Post: Rbhat1122
  ತನ್ನ ಹೆಂಡತಿಯ ಬಗ್ಗೆ ಗಂಡನ ಕಲ್ಪನೆಗಳು funlover 4 39,189 07-10-2022, 12:28 PM
Last Post: car_driver02
  ಮಾಪನ ತೆಗೆದುಕೊಳ್ಳುವಲ್ಲಿ ಸ್ಪರ್ಶಿಸುವ ಮೂಲಕ ಟೈಲರ್ ನನ್ನ ಹೆಂಡತಿಯನ್ನು ಆನಂದಿಸಿದನು funlover 3 29,443 06-13-2022, 03:44 AM
Last Post: Nprasad
  ಕೊಬ್ಬೇರಿದ ದೊಡ್ದಕುಂಡೆ sexstories 11 66,355 04-27-2022, 05:32 PM
Last Post: funlover
Heart Bus Alli Unknown Lady Jote Seducing Sex 2 Rbhat1122 0 10,352 04-25-2021, 03:14 PM
Last Post: Rbhat1122
Heart Bus alli unknown lady jote seducing sex Rbhat1122 0 10,153 03-29-2021, 10:50 PM
Last Post: Rbhat1122
  Hot mom boobs Kiran roshan 0 9,554 03-21-2021, 05:36 PM
Last Post: Kiran roshan
  ಇಂಡಿಯನ್ ಸ್ಕಾನ್ದಲ್ಸ್ ನಲ್ಲಿ ಸಹಜ ಮೊಲೆಗಳೇ ಇವೆ. sexstories 0 29,123 07-02-2020, 01:50 PM
Last Post: sexstories
  ಮೈಸೂರು ಮಲ್ಲಿಗೆಯ ದಪ್ಪ ಮೊಲೆ sexstories 0 50,723 07-02-2020, 01:50 PM
Last Post: sexstories
  ಭಾರತದಲ್ಲಿ ಇಂಡಿಯನ್ ಬ್ರಾ sexstories 0 20,756 07-02-2020, 01:50 PM
Last Post: sexstories



Users browsing this thread: 1 Guest(s)