ಮಂಡೋದರಿಯ ಮಂಡೆ
07-02-2020, 12:05 PM,
#1
ಮಂಡೋದರಿಯ ಮಂಡೆ
ಮಂಡೋದರಿ ರಾವಣನ ಹೆಂಡತಿ. ತನ್ನ ಗಂಡ ಬೇರೆ ಹೆಂಗಸನ್ನು ಇಷ್ಟಪಟ್ಟು ಅವಳನ್ನು ಲಪಟಾಯಿಸಿ ತಂದು ಅಶೋಕ ವನದಲ್ಲಿ ಇಟ್ಟಾಗಲೂ ಏನೂ ಮಾಡಲು ಸಾಧ್ಯವಾಗದ ಹೆಂಗಸು. ಏಕೆ ಮಂಡೋದರಿ ಏನೂ ಅರಿಯದ ಮಂದ ಬುಧ್ಧಿಯವಳೇ ?

ಮಂಡೋದರಿ ಬಹಳ ಸುಂದರಿ ಎಂದು ರಾಮಾಯಣ ವಿವರಿಸುತ್ತದೆ. ಇಷ್ಟು ಸುಂದರಿಯಾದ ಹೆಂಡತಿಯನ್ನು ಬಿಟ್ಟು ಪರ ಸಂಗ ಮಾಡ ಬೇಕಾದ ಹಣೆ ಬರಹ ರಾವಣನಿಗೇಕೆ ಬಂತು? ಅವನ ಕಚ್ಚೆ ಹರುಕುತನವೇ ? ಅಥವಾ ಮಂಡೋದರಿ ಹಾಸಿಗೆಯಲ್ಲಿ ಅವನೊಂದಿಗೆ ಸಹಕರಿಸುತ್ತಿರಲಿಲ್ಲವೇ? ಈಗಿನ ಕಾಲದ ಸೊಸೈಟಿ ಹೆಂಗಸರಂತೆ ಕೇವಲ ಅಲಂಕಾರ ಮಾಡಿಕೊಂಡು ಸುತ್ತುವ ಬಸವನಂತೆ ಗೊತ್ತು ಗುರಿಯಿಲ್ಲದವಳೇ ಮಂಡೋದರಿ? ಪ್ರಶ್ನೆಗಳು ಸಾವಿರವಿದ್ದರೂ ಉತ್ತರವಿಲ್ಲ. ವಾಲ್ಮೀಕಿ ಎಲ್ಲ ವಿಷಯಕ್ಕೂ ಉತ್ತರ ಕೊಟ್ಟರೂ ಈ ವಿಷಯದಲ್ಲಿ ಮೌನವೇಕಾದ? ಅವನಿಗೂ ಮನೆಯಲ್ಲಿ ಸಮಸ್ಯೆಗಳಿದ್ದವೆ?
Reply


Possibly Related Threads…
Thread Author Replies Views Last Post
Heart Bus Alli Unknown Lady Jote Seducing Sex 3 Rbhat1122 0 17,404 04-22-2023, 12:50 PM
Last Post: Rbhat1122
  ತನ್ನ ಹೆಂಡತಿಯ ಬಗ್ಗೆ ಗಂಡನ ಕಲ್ಪನೆಗಳು funlover 4 38,860 07-10-2022, 12:28 PM
Last Post: car_driver02
  ಮಾಪನ ತೆಗೆದುಕೊಳ್ಳುವಲ್ಲಿ ಸ್ಪರ್ಶಿಸುವ ಮೂಲಕ ಟೈಲರ್ ನನ್ನ ಹೆಂಡತಿಯನ್ನು ಆನಂದಿಸಿದನು funlover 3 28,954 06-13-2022, 03:44 AM
Last Post: Nprasad
  ಕೊಬ್ಬೇರಿದ ದೊಡ್ದಕುಂಡೆ sexstories 11 65,999 04-27-2022, 05:32 PM
Last Post: funlover
Heart Bus Alli Unknown Lady Jote Seducing Sex 2 Rbhat1122 0 10,210 04-25-2021, 03:14 PM
Last Post: Rbhat1122
Heart Bus alli unknown lady jote seducing sex Rbhat1122 0 10,001 03-29-2021, 10:50 PM
Last Post: Rbhat1122
  Hot mom boobs Kiran roshan 0 9,431 03-21-2021, 05:36 PM
Last Post: Kiran roshan
  ಇಂಡಿಯನ್ ಸ್ಕಾನ್ದಲ್ಸ್ ನಲ್ಲಿ ಸಹಜ ಮೊಲೆಗಳೇ ಇವೆ. sexstories 0 29,009 07-02-2020, 01:50 PM
Last Post: sexstories
  ಮೈಸೂರು ಮಲ್ಲಿಗೆಯ ದಪ್ಪ ಮೊಲೆ sexstories 0 50,499 07-02-2020, 01:50 PM
Last Post: sexstories
  ಭಾರತದಲ್ಲಿ ಇಂಡಿಯನ್ ಬ್ರಾ sexstories 0 20,614 07-02-2020, 01:50 PM
Last Post: sexstories



Users browsing this thread: 1 Guest(s)