ಮಲ್ಲು ಅಂಕಲ್ - ಬಿ.ಇ.ಎಲ್ ನಲ್ಲಿ ಕೆಲಸ
07-02-2020, 12:04 PM,
#1
ಮಲ್ಲು ಅಂಕಲ್ - ಬಿ.ಇ.ಎಲ್ ನಲ್ಲಿ ಕೆಲಸ
ಹೋಟೆಲಿನ ಉದ್ಯೋಗ ಹೊಟ್ಟೆಬಟ್ಟೆಗೆ ದಾರಿ ಮಾಡಿ ಕೊಟ್ಟಿತೇ ವಿನಃ ಮತ್ತೇನೂ ಇಲ್ಲ. ಇದೇ ತರ ಜೀವನ ಪೂರ್ತಿ ಸಾಗಿಸುವ ಉದ್ದೇಶ ನನಗಿರಲಿಲ್ಲ. ಅದಕ್ಕಾಗಿ ಅಲ್ಲಿಲ್ಲಿ ಬೇರೆ ಉದ್ಯೋಗಕ್ಕೆ ತಡಕಾಡುತ್ತಿದ್ದೆ. ಒಂದು ದಿನ ಬಿ.ಇ.ಎಲ್ ನಲ್ಲಿ ಟ್ರೈನಿಂಗ್ ವಿಷಯ ತಿಳೀತು. ಹೋಟೆಲ್ ಗೆ ಒಂದು ದಿನ ರಜಾ ಗುಜರಾಯಿಸಿ ಬೆಳಿಗ್ಗೆನೆ ಅಲ್ಲಿಗೆ ಹೊರಟೆ.

ಬಿ.ಇ.ಎಲ್ ಜಾಲಹಳ್ಳಿಯಲ್ಲಿತ್ತು ಈಗಿನ ತರ ಅಲ್ಲಿಗೇ ಮೊದಲು ಅಷ್ಟು ಬಸ್ಸಿರಲಿಲ್ಲ. ಬಸ್ಸು ಬಂದರೂ ತುಂಬಾ ರಶ್ ಇರೋದ್ರಿಂದ ನಮ್ಮ ಸ್ಟಾಪ್ನಲ್ಲಿ ನಿಲ್ಲುವ ಸಾದ್ಯತೆನೂ ಕಮ್ಮಿಯಿತ್ತು. ಅದಕ್ಕೆ ನಡೆದು ಕೊಂಡೇ ಮೆಜೆಸ್ಟಿಕ್ ಗೆ ಬಂದೆ. ಈಗಿನ ಮೆಜೆಸ್ಟಿಕ್ ಬಸ್ ನಿಲ್ದಾಣಗಳು ಗುಂಡು ರಾವ್ ಸಮಯದಲ್ಲಿ ಆದದ್ದು. ಅದಕ್ಕೂ ಮೊದಲು ಬಸ್ಸುಗಳು ತೋಟದಪ್ಪ ಛತ್ರದಿಂದ ಚಿಕ್ಕ ಲಾಲ್ ಬಾಗ್ ವರೆಗೆ ಮತ್ತು ದನ್ವತರಿ ರಸ್ತೆಯಲ್ಲೇ ನಿಲ್ಲುತ್ತಿದ್ದವು. ಧನ್ವತರಿ ರಸ್ತೆ ಎಂದರೆ ಈಗಿನ ಸಂಗಂ ಟಾಕೀಸಿನ ರಸ್ತೆ. ಜಾಲಹಳ್ಳಿ ಬಸ್ಸು ಎಲ್ಲಿ ನಿಲ್ತಿತ್ತು ಅನ್ನೋದು ಈಗ ನೆನಪಿಲ್ಲ ಆದರೆ ನಾನು ನಡೆದು ಸುಸ್ತಾಗಿ ಮೆಜೆಸ್ಟಿಕ್ ಗೆ ಬಂದಾಗ ಖಾಲಿ ಬಸ್ಸು ಕಾಯುತ್ತಿತ್ತು.

ಬಸ್ಸು ಹತ್ತಿ ಕೂತು ಬಹಳ ಹೊತ್ತಾದರೂ ಬಸ್ಸು ಅಲ್ಲಾಡುವ ಲಕ್ಷಣ ಕಾಣಲಿಲ್ಲ. ಅಲ್ಲಿ ಕೇಳ ಬೇಕೆಂದರೂ ಯಾರೂ ಇರಲಿಲ್ಲ. ಅದದ್ದಾಗಲೀಂತ ಅಲ್ಲೇ ಕುಳ್ತಿರ್ಬೇಕಾದ್ರೆ ಒಬ್ಬ ಹೆಣ್ಣು ಮಗಳು ಬಸ್ಸು ಹತ್ತಿ "ರೀ ಇದು ನಾಗಾಲ್ಯಾಂಡ್ ಗೆ ಹೋಗುತ್ತಾ?" ಅಂದ್ಲು. ನಾಗಾಲ್ಯಾಂಡ್ ಇರೋದು ಉತ್ತರ ಭಾರತದಲ್ಲಿ, ಇಲ್ಯಾಕೆ ಬರುತ್ತೆ ಅಂತ ಯೋಚನೆ ಮಾಡಿ, ಹೇಳಿ ನನ್ನ ಜನರಲ್ ನಾಲೆಜ್ ತೋರಿಸೋ ಬದ್ಲು ಸುಮ್ಮನಿರೋದೆ ವಾಸಿ ಅನ್ನಿಸ್ತು. ಸುಮ್ಮನಿದ್ದೆ. ಬಸ್ಸಿನಲ್ಲಿ ನಾನೊಬ್ಬನೇ ಇದ್ದಿದ್ರಿಂದ ಪ್ರಶ್ನೆ ನನಗೆ ಆಗಿತ್ತು. ನಾನು ಸುಮ್ಮನಿರೋದು ನೋಡಿ ಈ ಪ್ರಾಣಿಗೆ ನಾಗಾಲ್ಯಾಂಡ್ ಗೊತ್ತಿಲ್ಲ ಅಂತ ಆ ಹೆಂಗಸಿಗೆ ಗೊತ್ತಾಯ್ತು. "ಈ ಬಸ್ಸು ಜಾಲಹಳ್ಳಿಗೆ ಹೋಗುತ್ತಾ?" ಅಂದ್ಲು. ಹೌದು ಅಂದೆ. ಅವಳಿಂದಲೇ ಗೊತ್ತಾಗಿದ್ದು ನಾಗಾಲ್ಯಾಂಡ್ ಅನ್ನೋದು ಬಿ.ಇ.ಎಲ್ ಪಕ್ಕದ ಕ್ವಾರ್ಟರ್ಸ್ ಅಂತ. ಬಸ್ಸು ಹೊರಡೋಕೆ ಇನ್ನೂ ಸಮಯವಿದ್ದುದರಿಂದ, ಬಸ್ಸಿನಲ್ಲಿ ಇನ್ನೂ ಯಾರೂ
ಇರಲಿಲ್ಲದ್ದರಿಂದ ನಮ್ಮಿಬ್ಬರ ಮಾತುಕತೆ ನಡೀತು. ಆಕೆ ಬಿ.ಇ.ಎಲ್ ನಲ್ಲಿ ಕೆಲಸ ಮಾಡ್ತಿದ್ಲು. ನನಗೆ ಒಂದು ರೀತಿ ಒಳ್ಳೇದೆ ಆಯ್ತು. ನನ್ನ ತೊಂದರೆ ಹೇಳ್ಕೊಂಡೆ. ಅವಳ ಸಲಹೆ ನನಗೆ ಒಳ್ಳೆಯಾ ಸಮಯಕ್ಕೆ ಸಿಗ್ತು. ಅವಳು ಹೇಳಿದ ಹಾಗೇ ಅಪ್ರೆಂಟಿಸ್ ಟ್ರೇನಿಂಗ್ ಗೆ ಒತ್ತಾಯಿಸಿದೆ. ಇಲ್ಲದಿದ್ದರೆ ಸ್ವಲ್ಪ ದುಡ್ಡಿನ ಆಸೆಗೆ ಜೀವನ ಪೂರ್ತಿ ಹೆಲ್ಪರ್ ಆಗಿ ಇರಬೇಕಾಗಿತ್ತು.

ಕೊನೆಗೂ ಜನ ತುಂಬಿ ಬಸ್ಸು ಹೊರಡ್ತು. ಮಾತಾಡ್ತಾ ನಾವು ಒಂದೇ ಸೀಟಿನಲ್ಲಿ ಕೂತಿದ್ರಿಂದ ಬಸ್ಸು ತುಂಬಿ ನಾವು ಒತ್ತಿ ಕೊಳ್ಳ ಬೇಕಾಯ್ತು. ನಾನು ಸ್ವಲ್ಪ ಮುಜುಗುರದಿಂದ ಒದ್ದೆ ಬಟ್ಟೆ ತರ ಕೂತಿದ್ದರೂ ಆಕೆ ಏನೂ ಯೋಚನೆ ಮಾಡದೆ ನನ್ನ ಒತ್ತಿ ಕೊಂಡೇ ಕೂತ್ಳು. ಬಸ್ಸು ನಾಗಾಲ್ಯಾಂಡ್ ಗೆ ಹೋಗ್ತಿರಲಿಲ್ಲ. ಅದು ಜಾಲಹಳ್ಳಿ ಈಸ್ಟ್ ಗೆ ಹೋಗ್ತಿತ್ತು. ಅದಕ್ಕೆ ಕುವೆಂಪು ಸರ್ಕಲ್ ನಲ್ಲಿ ನಾವಿಬ್ಬರೂ ಇಳ್ ಕೊಂಡ್ವು . ಆಕೆಗೂ ಬೇರೇನೂ ಕೆಲಸ ಇಲ್ದಿದ್ರಿಂದ ನನಗೆ ಆಫೀಸ್ ತೋರಿಸುವ ಹಾಗೂ ಆಫೀಸರ ಪರಿಚಯ ಮಾಡಿಸುವ ಜಾವಾಬ್ದಾರೀನ ಅವಳೇ ವಹಿಸ್ಕೊಂದ್ಲು. ತುಂಬಾ ಸುಲಭವಾಗಿ ನನ್ನ ಕೆಲಸ ನಡೆದು ಹೋಯ್ತು.

ಅವಳಿಲ್ಲದಿದ್ದರೆ ಏನಾಗ್ತಿತ್ತು ಅನ್ನೋದು ಮೊದ್ಲೇ ಹೇಳಿದ್ದೀನಿ. ಅದೂ ಅಲ್ದೆ ಅವಳಿದ್ದಿದ್ರಿಂದ ಎಲ್ಲಾ ಕೆಲಸ ಸಲೀಸಾಗಿ ನಡೀತು. ಕೆಲಸ ಮುಗಿದ ಮೇಲೆ "ಬನ್ನಿ ನನ್ನ ಮನೆ ತೋರಿಸ್ತೀನಿ" ಅಂದ್ಲು, ಪದ್ಮಾವತಿ. ಈ ಎಲ್ಲಾ ಕೆಲಸದ ನಡುವೆ ಅವಳ ಹೆಸರು ಗೊತ್ತಾಗಿ ಹೋಗಿತ್ತು. ಸರಿ ಅಂತ ಅವಳ ಜೊತೆಗೆ ನಾಗಾಲ್ಯಾಂಡ್ ಗೆ ನಡೆದೆ.

ದಾರಿಯಲ್ಲಿ ಒಬ್ಬ ನರ ಪಿಳ್ಳೆ ಯೂ ಕಾಣಲಿಲ್ಲ. ಬಿ.ಇ.ಎಲ್ ಕ್ಲಬ್ ದಾಟಿದ ಮೇಲೆ ರಸ್ತೆಯ ಎರಡೂ ಬದಿಗೆ ಪೇಯಿಂಟ್ ಬಳಿಯದ ದೆವ್ವದ ತರದ ಮನೆಗಳು. ತಲೆ ಒಡೆದರೂ ಯಾರೂ ಸಹಾಯಕ್ಕೆ ಬರೋ ಹಾಗೇ ಕಾಣೆ. ಈ ರಸ್ತೆಯಲ್ಲಿ ನಾವಿಬ್ಬರೂ ನಡೆದು ಹೋಗುತ್ತಿರಬೇಕಾದರೆ ಪದ್ಮಾವತಿ ನನ್ನ ಕೈ ಹಿಡ್ಕೊಂಡಳು. ನಾನು ಮೊದಲೇ ಭಯಕ್ಕೆ ಅಂತ ಊಹೆ ಮಾಡಿ ಕೊನೆಗೆ ಅದಲ್ಲ ಅನ್ನೋ ತೀರ್ಮಾನಕ್ಕೆ ಬರೋ ಹೊತ್ತಿಗೆ ಪದ್ಮಾವತಿ ನನ್ನ ಅರ್ಧನಾರೀಶ್ವರನ ತರ ನನ್ನ
ಭಾಗವಾಗಿ ಬಿಟ್ಟಿದ್ಲು.
Reply


Messages In This Thread
ಮಲ್ಲು ಅಂಕಲ್ - ಬಿ.ಇ.ಎಲ್ ನಲ್ಲಿ ಕೆಲಸ - by sexstories - 07-02-2020, 12:04 PM

Possibly Related Threads…
Thread Author Replies Views Last Post
Heart Bus Alli Unknown Lady Jote Seducing Sex 3 Rbhat1122 0 18,951 04-22-2023, 12:50 PM
Last Post: Rbhat1122
  ತನ್ನ ಹೆಂಡತಿಯ ಬಗ್ಗೆ ಗಂಡನ ಕಲ್ಪನೆಗಳು funlover 4 39,617 07-10-2022, 12:28 PM
Last Post: car_driver02
  ಮಾಪನ ತೆಗೆದುಕೊಳ್ಳುವಲ್ಲಿ ಸ್ಪರ್ಶಿಸುವ ಮೂಲಕ ಟೈಲರ್ ನನ್ನ ಹೆಂಡತಿಯನ್ನು ಆನಂದಿಸಿದನು funlover 3 30,018 06-13-2022, 03:44 AM
Last Post: Nprasad
  ಕೊಬ್ಬೇರಿದ ದೊಡ್ದಕುಂಡೆ sexstories 11 66,874 04-27-2022, 05:32 PM
Last Post: funlover
Heart Bus Alli Unknown Lady Jote Seducing Sex 2 Rbhat1122 0 10,565 04-25-2021, 03:14 PM
Last Post: Rbhat1122
Heart Bus alli unknown lady jote seducing sex Rbhat1122 0 10,374 03-29-2021, 10:50 PM
Last Post: Rbhat1122
  Hot mom boobs Kiran roshan 0 9,751 03-21-2021, 05:36 PM
Last Post: Kiran roshan
  ಇಂಡಿಯನ್ ಸ್ಕಾನ್ದಲ್ಸ್ ನಲ್ಲಿ ಸಹಜ ಮೊಲೆಗಳೇ ಇವೆ. sexstories 0 29,319 07-02-2020, 01:50 PM
Last Post: sexstories
  ಮೈಸೂರು ಮಲ್ಲಿಗೆಯ ದಪ್ಪ ಮೊಲೆ sexstories 0 51,031 07-02-2020, 01:50 PM
Last Post: sexstories
  ಭಾರತದಲ್ಲಿ ಇಂಡಿಯನ್ ಬ್ರಾ sexstories 0 20,944 07-02-2020, 01:50 PM
Last Post: sexstories



Users browsing this thread: 1 Guest(s)