hotaks444
New member
- Joined
- Nov 15, 2016
- Messages
- 54,392
ಭೂಮಿಕ ಚಾವ್ಲ - ಪಂಜಾಬ್ ನ ಈ ಹುಡುಗಿ ದಕ್ಷಿಣದಲ್ಲಿ ಏನು ಮಾಡುತ್ತಿದ್ದಾಳೆ. ಇದೆ ನಮ್ಮ ಇಂಡಿಯಾ ದ ವಿಶೇಷ. ಇಲ್ಲಿ ದಕ್ಷಿಣದ ಕೊಂಗ ನಾಡಿನ ರೇಖಾ, ಹೇಮಾ ಮಾಲಿನಿ, ವೈಜಯಂತಿ ಮಾಲ ಹೀಗೆ ಸಾಲು ಸಾಲು ನಟಿಯರು ಬಾಲಿವುಡ್ ನಲ್ಲಿ ವಿಜ್ರುಂಬಿಸುತ್ತಾರೆ ಹಾಗೆಯೇ ಭಾರತದ ಉತ್ತರ ಮೂಲೆಯಲ್ಲಿನ ಪಂಜಾಬಿನ ಈ ಕುಡಿ ದಕ್ಷಿಣದಲ್ಲಿ ಯಾವುದೇ ಭಾಷೆ ಗೊತ್ತಿಲ್ಲದೇ ಇದ್ದರೂ ಕೂಡ ಈ ಭೂಮಿಕಾ ಚಾವ್ಲ ಅಂದ್ರದಲ್ಲಿ ನಮ್ಮನ್ನ ಆಟವಾಡಿಸುತ್ತಾಳೆ. ಇದೇ ಈ ಇಂಡಿಯಾದ ವಿಶೇಷತೆ.
ಅನೇಕತೆಯಲ್ಲಿ ಏಕತೆ ಅಂದರೆ ಇದೇ.ಇದೇ ಭೂಮಿಕ ಚಾವ್ಲ ತೆಲುಗು ಚಿತ್ರ ರಂಗವನ್ನ ಹಾರು ಹಲಗೆಯಾಗಿ ಮಾಡಿಕೊಂಡು ಸಲ್ಮಾನ್ ಖಾನ್ ಜೊತೆ ತೇರೆ ನಾಮ್ ನಲ್ಲಿ ನಟಿಸಿ ಅತ್ಯದ್ಬುತ ಯಶಸ್ಸು ಗಳಿಸಿವುದೂ ಕೂಡ ಇಲ್ಲಿನ ಇನ್ನೊಂದು ವಿಶೇಷತೆ. ಜೂಹಿ ಚಾವ್ಲ ಕೂಡ ಕನ್ನಡ ಚಿತ್ರ ರಂಗದ ಪ್ರೇಮ ಲೋಕವನ್ನ ಹಾರು ಹಲಗೆ ಯಾಗಿ ಉಪಯೋಗಿಸಿ ಕೊನೆಗೆ ಕನ್ನಡ ಎಂದರೆ ಎನ್ನಡ ಅಂದಿದ್ದೂ ನಿಮಗೆ ನೆನಪಿರಬಹುದು. ಇಂತಹವರಿಗಾಗಿಯೇ 'ನದಿ ದಾಟಿದ ಮೇಲೆ ಅಂಬಿಗನ ಹಂಗೇತಕೆ' ಎನ್ನೋ ಗಾದೆ ಸೃಷ್ಟಿ ಯಾಗಿರಬೇಕು