hotaks444
New member
- Joined
- Nov 15, 2016
- Messages
- 54,392
ಶೃಂಗಾರದಲ್ಲಿ ದಕ್ಷಿಣ ಭಾರತದಲ್ಲಿ ತೆಲುಗರು ಮುಂದು. ತೆಲುಗು ಮೂವಿಸ್ ಅದನ್ನ ಸಿದ್ಧಪಡಿಸುತ್ತದೆ. ಮಲಯಾಳಿಗಳು ತುಂಬಾ ವಾಸ್ತವಿಕ ಮಲಯಾಳ ಮೂವಿಸ್ ಮಾಡಿದರೆ ತಮಿಳರು ಅದನ್ನ ವೈಭವೀಕರಿಸಿ ತಮಿಳ್ ಮೂವಿಸ್ ಮಾಡ್ತಾರೆ. ಚಿತ್ರದಲ್ಲಿ ಏನಿದೆಯೋ ಇಲ್ಲವೋ ರಜನೀಕಾಂತ್ ತರ ಸ್ಟೈಲ್ ಖಂಡಿತ ಇರುತ್ತೆ. ತೆಲುಗು ಮೂವಿಸ್ ಅದನ್ನೇ ಶೃಂಗಾರದ ಕೋನದಲ್ಲಿ ನೋಡ್ತಾರೆ.
ಕನ್ನಡಿಗರು... ಹ್ಞೂ ಅದೂ ಒಂದು ಕಾಲವಿತ್ತು. ಈಗ ಇವರೆಲ್ಲ ಮಾಡಿದ್ದನ್ನ ಕಲಸು ಮೇಲೋಗರ ಮಾಡಿ ತಮ್ಮದು ಅಂತ ಉಣ ಬಡಿಸುತ್ತಾರೆ. ಆಗಲೋ ಈಗಲೋ ಒಂದು ಒಳ್ಳೆಯ ಕನ್ನಡ ಮೊವಿಸ್ ಬಿಟ್ಟರೆ ಮತ್ತದೇ ಕಿಚಡಿ. ರಾಜ್ ಕುಮಾರ್ ಚಿತ್ರಗಳಲ್ಲಿ ಏನಿಲ್ಲವೆಂದರೂ ಒಳ್ಳೆಯ ಕಥೆ, ಒಳ್ಳೆಯ ಹಾಡುಗಳಾದ್ರೂ ಇತ್ತು. ಈಗ ಅಣ್ಣಾವ್ರು ಬರೆ ನೆನಪು ಅಷ್ಟೇ. ಆದ್ರೆ ಅವರದ್ದೇ ಅಣ್ಣಾವರಾದ ಎನ್.ಟಿ.ಅರ್ ರವರನ್ನ ಕಳ್ಕೊನ್ಡ್ರೂ ತೆಲುಗು ಮೂವಿಸ್ ತನ್ನ ತನ ಬಿಟ್ಟಿಲ್ಲ.