ಹುಡುಗಿಯರ ಇಂಡಿಯನ್ ಕಥೆಗಳು
ಕಥೆ ಹೇಳೋದ್ರಲ್ಲಿ ಇಂಡಿಯನ್ ತುಂಬಾ ಮುಂದು. ಸರ್ವಶ್ರೇಷ್ಠ ಅರೇಬಿಯನ್ ನೈಟ್ಸ್ ಕಥೆಗಳು ಇಂಡಿಯಾ ದಿಂದ ಬಂದಿದೆ ಅಂತ ಚರಿತ್ರಕಾರರು ಹೇಳುತ್ತಾರೆ. ಈಸೋಪನ ನೀತಿ ಕಥೆಗಳಿಗೂ ಕೂಡ ಇಂಡಿಯಾದ ಪಂಚತಂತ್ರದ ಪ್ರಭಾವ ಇದೆ ಎನ್ನುವುದೂ ಅವರ ಅಂಬೋಣ. ಹೀಗೆ ಇಂಡಿಯನ್ ಕಥೆಗಳು ಎಲ್ಲ ಕಥೆಗಳ ತಾಯಿಯಾಗ್ತಾಳೆ. ಈ ಎಲ್ಲ ಕಾರಣಗಳಿದ ಇಂಡಿಯನ್ ಕಥೆಗಳು ಕಥೆಗಳಲ್ಲಿ ಬಹಳ ಮುಂದು ಎಂದು ಅರ್ಥವಾಗುತ್ತದೆ.
ಈ ಇಂಡಿಯನ್ ಕಥೆಗಳಲ್ಲಿ ರಾಜಕುಮಾರಿ ಕಥೆಗಳು ಬಹಳ ಫೇಮಸ್. ಎಲ್ಲಾ ಕಥೆಗಳೂ ಒಂದಾನೊಂದು ಕಾಲದಲ್ಲಿ ಎಂದೇ ಶುರುವಾಗುತ್ತೆ. ಕಥೆ ಹೇಳೋದು ಮುತ್ತಜ್ಜ ಅಥವಾ ಮುತ್ತಜ್ಜಿಯಾಗಿರೋದ್ರಿಂದ ಈ ಒಂದಾನೊಂದು ಕಾಲ ಅವರ ನೆನಪಿನ ಕಾಲವೇ ಎಂದು ಹೇಳಬಹುದು ಹಾಗು ಇಂಡಿಯನ್ ಕಥೆಗಳು ಅಲ್ಲೇ ತಮ್ಮ ಅಧ್ಬುತ, ರಂಜಕ ಪ್ರೇಮ ಕಥೆಗಳಾಗಿ ಮಾರ್ಪಡುತ್ತವೆ.
ಇಂಡಿಯನ್ ಕಥೆಗಳಲ್ಲಿ ಕಾಮ ಹಾಗು ಪ್ರೇಮ ಒಂದರೊಳಗೊಂದು ಮಿಳಿತವಾಗಿ ನಮ್ಮಣ್ಣ ಭಾವನಾ ಲೋಕಕ್ಕೊಯ್ದು ವಿಹರಿಸಲು ಪ್ರೇರೇಪಿಸುತ್ತದೆ.
|