hotaks444
New member
- Joined
- Nov 15, 2016
- Messages
- 54,392
ದಕ್ಷಿಣ ಭಾರತದ ಭಾಷೆಗಳಲ್ಲಿ ತೆಲುಗಿಗೆ ತನ್ನದೇ ಆದ ಪ್ರಾಧಾನ್ಯ ಇದೆ. ಹಿಂದಿ ಬಿಟ್ಟರೆ ಭಾರತದಲ್ಲಿ ಅತಿ ಹೆಚ್ಚು ಜನರಾಡುವ ಭಾಷೆ ಇದು. ಅದರಿಂದ ಇಲ್ಲಿ ತಯಾರಾಗುವ ಚಿತ್ರಗಳೂ ಹೆಚ್ಚು. ತೆಲುಗು ಹೀರೋ ಮುಖ್ಯ ಬೂಮಿಕೆಯಲ್ಲಿರುವ ಚಿತ್ರಗಳನ್ನ ಮಾಡಿದಾರೂ ತೆಲುಗು ಹುಡುಗಿಯರ ಚಿತ್ರಗಳು ಅಷ್ಟೇ ಮುಖವಾಗಿ ಬರುತ್ತಿವೆ. ತಮಿಳಿನ ಪ್ರಭಾವ ಹೆಚ್ಚಾದಷ್ಟೂ ಈ ತೆಲುಗು ಹುಡುಗಿಯರ ಚಿತ್ರಗಳು ಹೆಚ್ಚು ಹೆಚ್ಚು ಕಾಮೋತ್ತೇಜಕ ವಾಗುತ್ತಿವೆ.
ತೆಲುಗು ಹುಡುಗಿಯರ ಚಿತ್ರಗಳನ್ನ ಆಂದ್ರದಲ್ಲಿ ಮಾತ್ರವಲ್ಲ ದೇಶದ ಹಾಗೂ ವಿದೇಶದ ಜನರೂ ನೋಡ್ತಾರೆ. ಈಗ ಹೊಸದು ಏನಪ್ಪಾ ಅಂದ್ರೆ ಈ ತೆಲುಗು ಚಿತ್ರಗಳು ಹಿಂದಿಗೆ ಡಬ್ ಆಗಿ ಟೀವಿ ಯಲ್ಲಿ ಪ್ರದರ್ಶಿತವಾಗ್ತಾ ಇರೋದು.
ತೆಲುಗು ಹುಡುಗಿಯರ ಚಿತ್ರಗಳನ್ನ ಆಂದ್ರದಲ್ಲಿ ಮಾತ್ರವಲ್ಲ ದೇಶದ ಹಾಗೂ ವಿದೇಶದ ಜನರೂ ನೋಡ್ತಾರೆ. ಈಗ ಹೊಸದು ಏನಪ್ಪಾ ಅಂದ್ರೆ ಈ ತೆಲುಗು ಚಿತ್ರಗಳು ಹಿಂದಿಗೆ ಡಬ್ ಆಗಿ ಟೀವಿ ಯಲ್ಲಿ ಪ್ರದರ್ಶಿತವಾಗ್ತಾ ಇರೋದು.